ಚಿತ್ತಾಪುರದಲ್ಲಿ ಭಾರಿ ಮಳೆ ಸಂಚಾರಕ್ಕೆ ಸಂಚಕಾರ
ಚಿತ್ತಾಪುರದಲ್ಲಿ ಭಾರಿ ಮಳೆ ಸಂಚಾರಕ್ಕೆ ಸಂಚಕಾರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಭರ್ಜರಿ ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದರಿಂದ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಚರಂಡಿಗಳು ಅಷ್ಟೇ ಅಲ್ಲ ಸಣ್ಣ ಪುಟ್ಟ ಹಳ್ಳ ಕೊಳ್ಳಗಳು ಹಾಗೂ…
