ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ; ಪೂಜಾರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ; ಪೂಜಾರಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ನ್ಯಾಯಾಲಯವು ತೀರ್ಪು ತನಿಖೆ ನಡೆಸಿ ಎಂದು ಹೇಳಿದೆ ಅಷ್ಟೇ. ಸಿದ್ದರಾಮಯ್ಯ ಕೇಳಿರುವ ಅರ್ಜಿ ತಿರಸ್ಕರಿಸಿ ವಿಚಾರಣೆ ನಡೆಸುವಂತೆ ಸ್ಪಷ್ಟಪಡಿಸಿದೆ. ತನಿಖೆ ನಡೆಯಲಿ, ಸ್ಪಷ್ಟ ನಿರ್ಧಾರ ಬರುವರೆಗೆ ವಿರೋಧ ಪಕ್ಷದವರು…
