ಬೆಳಗುಂಪಾ ಮೃತ ಶ್ರೀಧರ್ ನವಲಕರ್ ಕುಟುಂಬಕ್ಕೆ 10 ಲಕ್ಷ ಪರಿಹಾರ: ಯಾಗಾಪೂರ
ಬೆಳಗುಂಪಾ ಮೃತ ಶ್ರೀಧರ್ ನವಲಕರ್ ಕುಟುಂಬಕ್ಕೆ 10 ಲಕ್ಷ ಪರಿಹಾರ: ಯಾಗಾಪೂರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಬೆಳಗುಂಪಾ ಗ್ರಾಮದ ಮರಳು ಗುಂಡಿಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಶ್ರೀಧರ್ ನವಲಕರ್ ಕುಟುಂಬಕ್ಕೆ ಮರುಳು ದಕ್ಕಾದವರಿಂದ ರೂ.10 ಲಕ್ಷ ಪರಿಹಾರ ಕೊಡಿಸಲಾಗಿದೆ ಎಂದು ಕೋಲಿ…