Oplus_131072

ಚಿತ್ತಾಪುರ ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳಿಗೆ ಸನ್ಮಾನ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಭಾರತೀಯ ಜನತಾ ಪಕ್ಷದ ಚಿತ್ತಾಪುರ ಮಂಡಲದ ನೂತನ ಪದಾಧಿಕಾರಿಗಳು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಶೋಕ ಬಗಲಿ ತಿಳಿಸಿದ್ದಾರೆ.

ರವೀಂದ್ರ ಸಜ್ಜನಶೆಟ್ಟಿ (ಅಧ್ಯಕ್ಷರು), ಮಾಳಪ್ಪ ಪೂಜಾರಿ ಕೊಳ್ಳಿ, ವಿಜಯಕುಮಾರ್ ನಿಂಗದೆ, ಅಣವೀರಪ್ಪ ಹೆಬ್ಬಾಳ, ಅಂಜನಾದೇವಿ ನಾಮದಾರ, ಮಲ್ಲಮ್ಮ ಸಾಬಣ್ಣ ಜಾಲಗಾರ, ಗೋಪಾಲ ರಾಠೋಡ ಭಂಕೂರ (ಉಪಾಧ್ಯಕ್ಷರು), ನಾಗರಾಜ್ ಹೂಗಾರ, ಮಲ್ಲಿಕಾರ್ಜುನ ಇಟಗಿ (ಪ್ರಧಾನ ಕಾರ್ಯದರ್ಶಿಗಳು), ಜ್ಯೋತಿ ಶಂಭುಲಿಂಗ ವಿಶ್ವಕರ್ಮ, ವೆಂಕಟೇಶ್ ದುರ್ಗದ್, ಪೂಜಾ ರಜಪುತ್, ಈಶ್ವರ ದೊಡ್ಡಮನಿ, ಗೀತಾ ಬೊಮ್ಮನಳ್ಳಿಕರ್, ಮಲ್ಲಿಕಾರ್ಜುನ ಅಲ್ಲೂರಕರ್ (ಕಾರ್ಯದರ್ಶಿಗಳು), ಪ್ರಸಾದ್ ಅವಂಟಿ (ಖಜಾಂಚಿ), ಶಿವರಾಮ ಚವ್ಹಾಣ (ಮಾಧ್ಯಮ ವಕ್ತಾರ) ಅವರನ್ನು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷರು ಆದೇಶ ಪತ್ರ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಬಾಬುರಾವ್ ಚವ್ಹಾಣ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮುಖಂಡರಾದ ಲಿಂಗರಾಜ್ ಬಿರಾದಾರ, ಲಿಂಗಾರೆಡ್ಡಿ ಭಾಸರೆಡ್ಡಿ, ವಿಠಲ್ ನಾಯಕ, ಶಶಿಕಲಾ ತೆಂಗಳಿ, ಬಸವರಾಜ ಬೆಣ್ಣೂರಕರ್, ಮಲ್ಲಿಕಾರ್ಜುನ ಎಮ್ಮೆನೋರ್, ಸೋಮಶೇಖರ ಪಾಟೀಲ ಬೆಳಗುಂಪಾ, ಅಯ್ಯಪ್ಪ ರಾಮತೀರ್ಥ, ಶಿವಲಿಂಗಪ್ಪ ವಾಡೆದ್, ಚಂದ್ರಶೇಖರ ಅವಂಟಿ, ನಾಗರಾಜ ಭಂಕಲಗಿ, ನೀಲಕಂಠ ಪಾಟೀಲ, ಶರಣಗೌಡ ಭೀಮನಳ್ಳಿ, ಆನಂದ ಪಾಟೀಲ ನರಿಬೋಳ, ನಾಗುಬಾಯಿ ಜಿತುರೆ, ಶರಣು ಜ್ಯೋತಿ, ವೀರಣ್ಣ ಯಾರಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!