ಡೋಣಗಾಂವ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರ ಜನ್ಮ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರ ಜನ್ಮ ದಿನಾಚರಣೆಯನ್ನು ಕೋಲಿ ಸಮಾಜದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಬಸವರಾಜ ಚಿನ್ನಮಳ್ಳಿ, ರಾಮಲಿಂಗ ಬಾನರ್, ಭೀಮಣ್ಣ ಹೋತ್ತಿನಮಡಿ, ಪ್ರಭು ಹಲಕಟ್ಟಿ, ಕರುಣಕುಮಾರ್ ಅಲ್ಲೂರ, ದೇವು ದಿಗ್ಗಾಂವ, ವೇದಿಕೆಯಲ್ಲಿದ್ದರು
ಕಾರ್ಯಕ್ರಮದಲ್ಲಿ ಡೊಳ್ಳು ಅಲ್ಲಿಗೆ ಕಳಸ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಮಲ್ಲಿಕಾರ್ಜುನ ಹೂನ್ನಪುರ್, ಪಂಚ ಗಾರಂಟಿ ಸದಸ್ಯ ಶರಣು ಡೋಣಗಾಂವ, ಸಾಬಣ್ಣ ಹಲಕಟ್ಟಿ, ಸಿದ್ದು ಮೆಂಗನೂರ, ಶರಣಗೌಡ ಮಾಲಿಪಾಟೀಲ್, ಸುಬ್ಬಣ್ಣ ಮೆಂಗ, ಸಾಬಣ್ಣ ಪೂಜಾರಿ, ಶಿವಯ್ಯ ಸ್ವಾಮಿ, ಸಾಬಣ್ಣ ಜಡಿ, ಕಾಶಪ್ಪ ರಟಕಲ್ ಸೇರಿದಂತೆ ಊರಿನ ಹಿರಿಯ ಗ್ರಾಮಸ್ಥರು, ಯುವಕರು, ಮುದ್ದು ಮಕ್ಕಳು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಾಶಯ ಕೋರಿದರು.