ಚಿತ್ತಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಹಾಗೂ ಪರಿಸರ ರಕ್ಷಣೆಯ ಬಗ್ಗೆ ಮಕ್ಕಳಿಂದ ಚಿತ್ರ ಬರೆಯಿಸಿ, ಮಕ್ಕಳಿಂದ ಚಿತ್ರಗಳನ್ನು ಪ್ರದರ್ಶಿಸಿ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಗುರು ಕಾಶಿರಾಯ ಕಲಾಲ್, ಶಿಕ್ಷಕರಾದ ಕಲೀಮ್ ಅಭಿದ್ ಎಂಎ, ವಿಜಯಲಕ್ಷ್ಮಿ ಲಮಾಣಿ, ಪರ್ಹೀನ್ ಬೇಗಂ, ಅನಿಸ್ ಫಾತಿಮಾ, ಪರಜಾನಾ ಬೇಗಂ, ಸಬಿಹಾ ಯಾಸ್ಮಿನ್, ಡಾ. ರಾಜಕುಮಾರ್, ಹಯ್ಯಾಳಿ, ರವಿ ಬಿ ಕೆ, ನರಸಿಂಹ ಅಲಮೇಲಕರ್, ರಮೇಶ್ ಸಾಲೋಟಗಿ, ಬಸಲಿಂಗಯ್ಯ ಸ್ವಾಮಿ, ಹಾಗೂ ಮಕ್ಕಳು ಹಾಜರಿದ್ದರು.

