ಇಟಗಾ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಜನ್ಮದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದಲ್ಲಿ ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ನಿಮಿತ್ತ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಹಾಗೂ ಅಭಿಮಾನಿಗಳಾದ ಸುರೇಶ ಗುತ್ತೇದಾರ, ರಮೇಶ್ ಗುತ್ತೇದಾರ, ಅಶೋಕ್ ಗುತ್ತೇದಾರ, ಗೂಳಿ ವಿ. ಡಿಗ್ಗಿ, ಸುರೇಶ ಡಿಗ್ಗಿ, ಮೊಗ್ಗಿ ಕುಂಬಾರ್, ಚೇನು ಹಾಬುಳ್ಳ, ಮಲ್ಲು ಡಿಗ್ಗಿ, ನಾಗು ಡಿಗ್ಗಿ, ಆಕಾಶ್ ಬೊಮ್ಮನಹಳ್ಳಿ ಸೇರಿದಂತೆ ಇತರರು ಇದ್ದರು.

