Oplus_0

ಮುಡಬೂಳ ಗ್ರಾಮಸ್ಥರಿಂದ 29 ನೇ ಶ್ರೀಶೈಲ್ ಪಾದಯಾತ್ರೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಮುಡಬೂಳ ಗ್ರಾಮಸ್ಥರು ಕೈಗೊಂಡ 29 ನೇ ಶ್ರೀಶೈಲ್ ಪಾದಯಾತ್ರೆಗೆ ಮುಖಂಡರಾದ ಶರಣು ಸಿದ್ರಾಮಗೋಳ, ಸಂಗಣ್ಣಗೌಡ ಪೊಲೀಸ್ ಪಾಟೀಲ ಅವರು ಸೋಮವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಮುಡಬೂಳ ಗ್ರಾಮಸ್ಥರು ಸತತವಾಗಿ 29 ವರ್ಷಗಳಿಂದ ಶ್ರೀಶೈಲ್ ಪಾದಯಾತ್ರೆ ಕೈಗೊಳ್ಳುತ್ತಿದ್ದರಾರೆ. ಇವರ ಪಾದಯಾತ್ರೆ ಸುಖ ಸಂತೋಷದಿಂದ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಲ್ಲಯ್ಯ ಸ್ವಾಮಿ, ಶಂಕ್ರಯ್ಯ ಸ್ವಾಮಿ, ಬಸವರಾಜ ಬಟಗೀರಿ, ಅಣವೀರಪ್ಪ ಬಟಗೀರಿ, ಹಣಮಂತ ತೆಳಗೇರಿ, ದೇವಪ್ಪ ಸಿದ್ರಾಮಗೋಳ, ಮಲ್ಲಪ್ಪ ಬಿಬ್ಬಳ್ಳಿ, ರಮೇಶ್ ಅಪ್ಪೋಜಿ, ಶಾಂತಪ್ಪ ಮ್ಯಾಗೇರಿ, ಶಂಕರ ಸಂಗಾವಿ, ಕಾಂತಪ್ಪ ಅಪ್ಪೋಜಿ, ರವಿ ರಟಕಲ್, ಭೀಮಾಶಂಕರ ಸಿದ್ರಾಮಗೋಳ, ಧನರಾಜ್ ಸಣ್ಣೂರಕರ್, ಮರೇಪ್ಪ ಅಪ್ಪೋಜಿ, ನಾಗರಾಜ್ ಪೂಜಾರಿ, ಸಿದ್ದಪ್ಪ ಮ್ಯಾಗೇರಿ, ಮಲ್ಲು ಪೂಜಾರಿ, ಮಲ್ಲು ಮ್ಯಾಗೇರಿ, ಅನೀಲಕುಮಾರ ಮ್ಯಾಗೇರಿ, ದೇವರಾಜ್ ಅಪ್ಪೋಜಿ, ನಾಗರಾಜ್ ಅಪ್ಪೋಜಿ, ದೇವಪ್ಪ ರಟಕಲ್, ಗುಂಡಪ್ಪ ಅಪ್ಪೋಜಿ, ಮಲ್ಲಪ್ಪ ಮ್ಯಾಗೇರಿ, ಅಂಬರೇಶ್ ಮ್ಯಾಗೇರಿ, ರಾಕೇಶ್ ಬಿಬ್ಬಳ್ಳಿ, ಮಲ್ಲಪ್ಪ ಶಾಬಾದಿ, ನಾಗಭೂಷಣ ಹಳಿಮನಿ ಅವರು ಪಾದಯಾತ್ರೆ ಕೈಗೊಂಡರು.

Spread the love

Leave a Reply

Your email address will not be published. Required fields are marked *

error: Content is protected !!