ಮೊಗಲಾ ಗ್ರಾಮದಲ್ಲಿ ಎಸ್ಐಆರ್ ಗಣತಿ ನಮೂನೆಗಳನ್ನು ಮನೆ ಮನೆಗೆ ವಿತರಣೆ ಕಾರ್ಯ ಚುರುಕು
ನಾಗಾವಿ ಎಕ್ಸಪ್ರೆಸ್
ಚಿತಾಪುರ: ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಮೊಗಲಾ ಗ್ರಾಮದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಗಣತಿ ನಮೂನೆಗಳನ್ನು ಮನೆ ಮನೆಗೆ ಭೇಟಿ ನೀಡಿ ವಿತರಿಸುವ ಕಾರ್ಯ ಚುರುಕುನಿಂದ ನಡೆದಿದೆ.
ಮತಗಟ್ಟೆ ಮಟ್ಟದ ಅಧಿಕಾರಿ (BLO) ಅವರ ಜೊತೆಗೂಡಿ ಮನೆ ಮನೆಗೆ ತೆರಳಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಮಾಡಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಈರಗಮ್ಮ ಹಾದಿಮನಿ, ವೀರಶೆಟ್ಟಿ ಇವಣಿ, ನಾಗು ಲಕ್ಕಾ, ಬನ್ನೇಶ್ ಪಂಚಾಳ, ರವೀಂದ್ರ ಪೂಜಾರಿ, ಮಸ್ತಾನ್ ಹಾದಿಮನಿ ಸೇರಿದಂತೆ ಇತರರು ಇದ್ದರು.

