ಚಿತ್ತಾಪುರ ಪುರಸಭೆ ವಿರೋಧ ಪಕ್ಷದ ನಾಯಕರಾಗಿ ರಮೇಶ್ ಬೊಮ್ಮನಳ್ಳಿ ಆಯ್ಕೆ
ಚಿತ್ತಾಪುರ ಪುರಸಭೆ ವಿರೋಧ ಪಕ್ಷದ ನಾಯಕರಾಗಿ ರಮೇಶ್ ಬೊಮ್ಮನಳ್ಳಿ ಆಯ್ಕೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪುರಸಭೆ ವಾರ್ಡ್ ನಂ.22 ರ ಸದಸ್ಯ ರಮೇಶ್ ಬೊಮ್ಮನಳ್ಳಿ ಅವರನ್ನು ಪುರಸಭೆಯ ಬಿಜೆಪಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದು, ಅಧಿಕೃತವಾಗಿ ಘೋಷಿಸುವಂತೆ ಬಿಜೆಪಿ ತಾಲೂಕು…
