ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆ ಬ್ರೇಕ್: ಅಶ್ಲೀಲ ಹಾಡು, ನೃತ್ಯ ಪ್ರದರ್ಶನ ನಿಷೇಧಿಸಿ ಅಧಿಕೃತ ಆದೇಶ
ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆ ಬ್ರೇಕ್: ಅಶ್ಲೀಲ ಹಾಡು, ನೃತ್ಯ ಪ್ರದರ್ಶನ ನಿಷೇಧಿಸಿ ಅಧಿಕೃತ ಆದೇಶ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ಶಾಲೆಗಳು ಜ್ಞಾನದ ದೇಗುಲಗಳು. ಆದರೆ ಇತ್ತೀಚಿನ ದಿನಗಳಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಅಶ್ಲೀಲ ಹಾಡುಗಳು…
