Oplus_0

ಎಸ್ಐಆರ್ ಎಎಸ್’ಡಿಡಿ-2026 ಕುರಿತು ಅಗಸ್ಟ್ 1 ರಿಂದ 5 ರ ವರೆಗೆ  ಗ್ರಾಮ ಸಭೆ: ತಹಸೀಲ್ದಾರ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮ, ತಾಂಡಾಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಎಸ್ಐಆರ್ ಎಎಸ್’ಡಿಡಿ-2026 ಕುರಿತು ಆಗಸ್ಟ್ 1 ರಿಂದ 5 ರ ವರೆಗೆ ನಿಗದಿಪಡಿಸಿದ ಗ್ರಾಮಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಮಾಹಿತಿ ನೀಡಿದ್ದಾರೆ.

SIR: Special Intensive Revision (ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ) ASDD: Absent, Shifted, Dead/Deleted or Duplicate (ಗೈರುಹಾಜರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಮತದಾರರು)

ಆಗಸ್ಟ್ 1 ರಂದು: ದಂಡೋತಿ ಗ್ರಾಪಂ ವ್ಯಾಪ್ತಿಯ ಮರಗೋಳ, ಮೊಗಲಾ ಗ್ರಾಪಂ ವ್ಯಾಪ್ತಿಯ ಮೊಗಲಾ ಗ್ರಾಮದಲ್ಲಿ ಗ್ರಾಮ ಸಭೆ ನಡೆಯಲಿದೆ.

ಆಗಸ್ಟ್ 3 ರಂದು: ಅಳ್ಳೋಳ್ಳಿ ಗ್ರಾಪಂ ವ್ಯಾಪ್ತಿಯ ಅಳ್ಳೋಳ್ಳಿ, ಅಲ್ಲೂರ.ಬಿ ಗ್ರಾಪಂ ವ್ಯಾಪ್ತಿಯ ಅಲ್ಲೂರ.ಬಿ, ಭಾಗೋಡಿ ಗ್ರಾಪಂ ವ್ಯಾಪ್ತಿಯ ಭಾಗೋಡಿ, ಮುಡಬೂಳ, ದಂಡೋತಿ ಗ್ರಾಪಂ ವ್ಯಾಪ್ತಿಯ ದಂಡೋತಿ, ಡೋಣಗಾಂವ ಗ್ರಾಪಂ ವ್ಯಾಪ್ತಿಯ ಡೋಣಗಾಂವ, ರಾಜೋಳ್ಳಾ, ದಿಗ್ಗಾಂವ ಗ್ರಾಪಂ ವ್ಯಾಪ್ತಿಯ ದಿಗ್ಗಾಂವ, ಗುಂಡಗುರ್ತಿ ಗ್ರಾಪಂ ವ್ಯಾಪ್ತಿಯ ಗುಂಡಗುರ್ತಿ, ಹಲಕಟ್ಟಾ ಗ್ರಾಪಂ ವ್ಯಾಪ್ತಿಯ ಹಲಕಟ್ಟಾ, ಇಂಗಳಗಿ ಗ್ರಾಪಂ ವ್ಯಾಪ್ತಿಯ ಇಂಗಳಗಿ, ಕಡಬೂರ ಗ್ರಾಪಂ ವ್ಯಾಪ್ತಿಯ ಚಾಮನೂರ, ಕಮರವಾಡಿ ಗ್ರಾಪಂ ವ್ಯಾಪ್ತಿಯ ಕಮರವಾಡಿ, ಸೂಲಹಳ್ಳಿ, ಕರದಾಳ ಗ್ರಾಪಂ ವ್ಯಾಪ್ತಿಯ ಕರದಾಳ, ಹಣ್ಣಿಕೇರಾ, ನಾಲವಾರ ಗ್ರಾಪಂ ವ್ಯಾಪ್ತಿಯ ಕುಂಬಾರಹಳ್ಳಿ, ರಾಂಪೂರಹಳ್ಳಿ ಗ್ರಾಪಂ ವ್ಯಾಪ್ತಿಯ ಶಾಂಪೂರಹಳ್ಳಿ, ಸಾತನೂರ ಗ್ರಾಪಂ ವ್ಯಾಪ್ತಿಯ ಭಂಕಲಗಿ, ಯಾಗಾಪೂರ ಗ್ರಾಪಂ ವ್ಯಾಪ್ತಿಯ ಯಾಗಾಪೂರ, ಬೆಳಗೇರಾ,

ಆಗಸ್ಟ್ 4 ರಂದು: ಭಾಗೋಡಿ ಗ್ರಾಪಂ ವ್ಯಾಪ್ತಿಯ ಕದ್ದರಗಿ ಜೀವಣಗಿ, ಭೀಮನಳ್ಳಿ ಗ್ರಾಪಂ ವ್ಯಾಪ್ತಿಯ ರಾಮತೀರ್ಥ, ದಿಗ್ಗಾಂವ ಗ್ರಾಪಂ ವ್ಯಾಪ್ತಿಯ ದಿಗ್ಗಾಂವ, ಇವಣಿ ಗ್ರಾಪಂ ವ್ಯಾಪ್ತಿಯ ಇವಣಿ, ಕಮರವಾಡಿ ಗ್ರಾಪಂ ವ್ಯಾಪ್ತಿಯ ದೇವಾಪೂರ, ಕೊಲ್ಲೂರು ಗ್ರಾಪಂ ವ್ಯಾಪ್ತಿಯ ಮಾರಡಗಿ ಎನ್, ಮೊಗಲಾ ಗ್ರಾಪಂ ವ್ಯಾಪ್ತಿಯ ಇಟಗಾ, ನಾಲವಾರ ಗ್ರಾಪಂ ವ್ಯಾಪ್ತಿಯ ರಾಮು ನಾಯಕ ತಾಂಡಾ, ಡಾಕು ನಾಯಕ ತಾಂಡಾ.

ಆಗಸ್ಟ್ 5 ರಂದು: ನಾಲವಾರ ಗ್ರಾಪಂ ವ್ಯಾಪ್ತಿಯ ನಾಲವಾರ ಗ್ರಾಮದಲ್ಲಿ ವಿಶೇಷ ಗ್ರಾಮ ಸಭೆ ನಡೆಯಲಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!