Oplus_0

ಚಿತ್ತಾಪುರ ವಿಶ್ವಕರ್ಮ ಸಮಾಜದಿಂದ ಬನ್ನಿ ಮೂಡಿಯುವ ಕಾರ್ಯಕ್ರಮ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ವಿಶ್ವಕರ್ಮ ಸಮಾಜದ ವತಿಯಿಂದ ಮಂಗಳವಾರ ಬನ್ನಿ ಮೂಡಿಯುವ ಕಾರ್ಯಕ್ರಮ ನಡೆಯಿತು.

ಶ್ರೀನಿವಾಸ ಆಚಾರಿ, ಕರಿಬಸವಯ್ಯ ಶಾಸ್ತ್ರೀ ಅವರಿಂದ ಪೂಜೆ ಕಾರ್ಯ ನಡೆಯಿತು. ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಲ್ಹಾದ ವಿಶ್ವಕರ್ಮ, ಮುಖಂಡರಾದ ಸುರೇಶ್ ವಿಶ್ವಕರ್ಮ, ಮೌನಯ್ಯಾ ಪಂಚಾಳ, ಈರಣ್ಣ ಶಿಲ್ಪಿ, ನಟರಾಜ್ ಶಿಲ್ಪಿ, ಸುರೇಶ್ ಭಕ್ತಿ, ರಮೇಶ್ ಭಕ್ತಿ, ಶಿವಕುಮಾರ್ ಭಕ್ತಿ, ಕಲ್ಯಾಣರಾವ್ ಭಕ್ತಿ, ಅಖಂಡೇಶ್ವರ್, ಶ್ರೀನಿವಾಸ್ ಆಚಾರ್, ಪ್ರಕಾಶ ವಿಶ್ವಕರ್ಮ, ಶೇಷಪ್ಪ ರಾಜೋಳ್ಳಿ, ಕಾಳಪ್ಪ ಹಂದರಕಿ, ರವೀಂದ್ರ ಹಂದರಕಿ, ಮನೋಜ್ ಪಂಚಾಳ, ಮನೋಹರ್, ಪುರಂತ್ ಶಿವಾಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!