Oplus_0

ಯಾದಗಿರಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ನೇಮಕ

ನಾಗಾವಿ ಎಕ್ಸಪ್ರೆಸ್

ಯಾದಗಿರಿ: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಯಾದಗಿರಿ ಜಿಲ್ಲಾ ನೂತನ ಪದಾಧಿಕಾರಿಗಳನ್ನಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪದಾಧಿಕಾರಿಗಳು:

ಗುರು ಕಾಮಾ, ಪರಶುರಾಮ ಕುರಕುಂದಿ, ಮೇಲಪ್ಪ ಗುಳಗಿ (ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು), ಅಡಿವೆಪ್ಪ ಜಾಕಾ, ದೇವಿಂದ್ರಪ್ಪ ಕೋನೆರ್, ಪರಮಣ್ಣ ತೇರಿನ್, ಬಸವರಾಜ ಸ್ಥಾವರಮಠ, ಬಸವರಾಜ ಸಾಹುಕಾರ ಸೊನ್ನದ್, ಮಾರುತಿ ಕಲಾಲ್, ಬಸವರಾಜಪ್ಪಗೌಡ ವಿಭೂತಿಹಳ್ಳಿ, ವೆಂಕಟಪ್ಪ ಆವಂಗಪೂರ, ಚಂದುಲಾಲ್ ಚೌಧರಿ, ದಾಮುಲು ನಾಯಕ, ಪರ್ವತರೆಡ್ಡಿ ಮಲ್ಹಾರ್, ಸಂಗಾರೆಡ್ಡಿ ಚೌಧರಿ, ರಮೇಶ್ ಕೋಟೆಮನಿ, ರಮೇಶ್ ಆಗತೀರ್ಥ, ಸುರೇಖಾ ಶಿವಶರಣಪ್ಪ ಕುಂಬಾರ, ಮಲ್ಲಿಕಾರ್ಜುನ ಹೊನಗೇರಾ (ಜಿಲ್ಲಾ ಕಾರ್ಯದರ್ಶಿಗಳು), ತಿರುಪತಿ ಪದರೆಡ್ಡಿ (ಕೋಶಾಧ್ಯಕ್ಷರು), ಹಣಮಂತ ಇಟಗಿ (ಜಿಲ್ಲಾ ವಕ್ತಾರರು).

ಈ ಕೂಡಲೇ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಂಡು ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ತೊಡಗಿ ಯಾದಗಿರಿ ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲ ಪಡಿಸಬೇಕು ಎಂದು ಸೂಚಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!