Oplus_131072

ಚಿತ್ತಾಪುರದಲ್ಲಿ ಬುದ್ಧ ವಿಹಾರ ಹಾಗೂ ಬುದ್ಧ ಮೂರ್ತಿ ಅನಾವರಣ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸೋಮವಾರ ಬುದ್ಧ ವಿಹಾರ ಉದ್ಘಾಟಿಸಿ, ಬುದ್ಧ ಮೂರ್ತಿಯನ್ನು ಧಮ್ಮನಾಗ ಬಂತೇಜಿಯವರು ಅನಾವರಣಗೊಳಿಸಿದರು.

ಮುಖ್ಯ ಅತಿಥಿಗಳಾಗಿ ವರಜ್ಯೋತಿ ಬಂತೇಜಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನೆ ಸಂಚಾಲಕ ಮರಿಯಪ್ಪ ಹಳ್ಳಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜ ಬೆಣ್ಣೂರಕರ್, ನ್ಯಾಯವಾದಿ ರಾಘವೇಂದ್ರ ಕುಲಕರ್ಣಿ, ರೈತ ಹೋರಾಟಗಾರ ಅವ್ವಣ್ಣ ಮ್ಯಾಕೇರಿ, ಸಿಪಿಐ ಚಂದ್ರಶೇಖರ್ ತಿಗಡಿ, ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಛಲವಾದಿ ಸಮುದಾಯ ಅಧ್ಯಕ್ಷ ರಾಜಣ್ಣ ಹುಂಡೇಕರ್, ಲಕ್ಷ್ಮಿಕಾಂತ್ ಹುಬ್ಬಳ್ಳಿ, ಸಂದೀಪ ಕಟ್ಟಿ ವೇದಿಕೆಮೇಲ್ಲಿದ್ದರು.

ಈ ಸಂಧರ್ಭದಲ್ಲಿ ದೇವಿಂದ್ರ ಕುಮಸಿ, ನಾಗೇಂದ್ರ ಬುರ್ಲಿ, ಜಗನ್ನಾಥ ಮೂಡಬೂಳಕರ್, ಬಾಬುರಾವ ಮಾಸ್ಟರ್, ವಿಜಯ ಕಲ್ಲಕ್, ರಾಜು ಬುಳಕರ್, ಸಾಗರ ಚಿತ್ತೇಕರ, ಕಾರ್ತೀಕ ಕಲ್ಲಕ್, ಪರಶು ಮೊಗಲಿ, ಪ್ರಜ್ವಲ ಬೌಧಿ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮವನ್ನು ನಾಗರಾಜ್ ಓಂಕಾರ್ ನಿರೂಪಿಸಿದರು, ಸಂಜಯ ಬುಳಕರ್ ಸ್ವಾಗತಿಸಿದರು, ಕಿರಣ ಕುಮಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!