Oplus_131072

ಚಿತ್ತಾಪುರ ಗೃಹರಕ್ಷಕ ದಳದ ಘಟಕ ಅಧಿಕಾರಿಯಾಗಿ ನಾಗೇಶ್ ಲಬಕಾ ಅಧಿಕಾರ ಪದಗ್ರಹಣ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಗೃಹರಕ್ಷಕ ದಳದ ಕಚೇರಿಯಲ್ಲಿ ಗೃಹರಕ್ಷಕ ದಳದ ಘಟಕ ಅಧಿಕಾರಿಯಾಗಿ ನೇಮಕವಾದ ನಾಗೇಶ್ ಲಬಕಾ ಅಧಿಕಾರ ಪದಗ್ರಹಣ ಹಾಗೂ ಘಟಕ ಅಧಿಕಾರಿಯಾಗಿ ವಯೋ ನಿವೃತ್ತಿಗೊಂಡ ಶೇಕ್ ಮೃಮುದ್ ಪುಲಾರಿ ಅವರ ಬಿಳ್ಕೊಡುಗೆ ಸಮಾರಂಭ ಶುಕ್ರವಾರ ನಡೆಯಿತು.

ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಸಿದ್ದಲಿಂಗಪ್ಪ ಭೋವಿ, ಸತ್ಯಾ ನಾರಾಯಣ, ರಮೇಶ್, ವಾಹೀದ್ ದಂಡೋತಿ, ಜಗನ್ನಾಥ, ನಾರಾಯಣ, ರಾಮಕೃಷ್ಣ ಕಾಂಬಳೆ, ಅಬ್ದುಲ್ ಸತ್ತಾರ್, ರಜಾಕ್, ಮೀನೇಶ್, ಶಶಿಕುಮಾರ್, ಗುರು ನಂಜಯ್ಯ, ಕುಮಾರ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!