Oplus_131072

ಹೊಸ್ಸುರ ಗ್ರಾಮದಲ್ಲಿ ವಿಜ್ರಂಭಣೆಯಿಂದ ಮೊಹರಂ ಹಬ್ಬ ಆಚರಣೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕು ಹೊಸ್ಸುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಎಲ್ಲಾ ಜಾತಿ ಧರ್ಮದವರು ಕೂಡಿ ಅತೀ ವಿಜ್ರಂಭಣೆಯಿಂದ ಮೊಹರಂ ಹಬ್ಬ ಆಚರಣೆ ಮಾಡಲಾಯಿತು. ಅಲ್ಲಾಯಿ ದೇವರುಗಳ ಮೆರವಣಿಗೆ ನಡೆಯಿತು ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು. ಯುವಕರ ಜಾನಪದ ನೃತ್ಯ ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಗ್ರಾಮ ಸಹಾಯಕ ಸಂಘದ ತಾಲೂಕ ಅಧ್ಯಕ್ಷ ಚಂದ್ರಶಾ ವಾಲಿಕಾರ್, ತಮ್ಮಣ್ಣ ರಾವೂರ್, ಸಂಜು ರೆಡ್ಡಿ ಜಾಗನಹಳ್ಳಿ, ಯಂಕಪ್ಪ ಬಾನರ್, ಈರಪ್ಪ ಜಕಾತ್ತಿ, ಚನ್ನಪ್ಪ ಜಕಾತ್ತಿ,  ಬಸವರಾಜ್ ಬಾನರ್, ಮುಸ್ತಪ್ಪ ದಳಪತಿ, ಬಸವರಾಜ್ ಜಕಾತ್ತಿ, ಹಣಮಂತ್ ಶಿಬಾ, ಹನುಮಯ್ಯ ಗುತ್ತೇದಾರ್, ಲಾಲು ಕೋಟಿ, ಸುಭಾನಲ್ಲ ರುಸ್ತುಮ್, ನಾಗರಾಜ್ ಮೂಲಿಮನಿ, ಶ್ರೀಕಾಂತ್ ಜಕಾತ್ತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!