ಚಿತ್ತಾಪುರ ಹಡಪದ ಅಪ್ಪಣ್ಣ ಸಮಾಜದ ನಗರ ಘಟಕದ ಪದಾಧಿಕಾರಿಗಳ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜದ ಸಭೆಯಲ್ಲಿ ನಗರ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಪದಾಧಿಕಾರಿಗಳು: ಸಿದ್ದು ಹಡಪದ ಹೊಸ್ಸುರ್ (ಗೌರವಾಧ್ಯಕ್ಷರು), ಮುರುಳಿ ಕುಮಾರ್ ಸಾತನೂರು (ಅಧ್ಯಕ್ಷರು), ಬಸವರಾಜ ಮುಡಬೂಳ, ಅಶೋಕ ಹಡಪದ ಚಿತ್ತಾಪುರ (ಉಪಾಧ್ಯಕ್ಷರು), ರಾಘವೇಂದ್ರ ಮುಡಬೂಳ (ಕಾರ್ಯಾಧ್ಯಕ್ಷರು), ಕಾಶಿನಾಥ ಚಿತ್ತಾಪುರ (ಪ್ರಧಾನ ಕಾರ್ಯದರ್ಶಿ), ಸೋಮನಾಥ್ ಚಿತ್ತಾಪುರ (ಸಹ ಕಾರ್ಯದರ್ಶಿ), ಶಂಕರ ಡೋಣಗಾಂವ (ಖಜಾಂಚಿ), ಸಿದ್ಸಂದು ರಾಜೋಳ್ಳಿ, ಸಿದ್ದು ಚಿತ್ತಾಪುರ (ಸಂಘಟನಾ ಕಾರ್ಯದರ್ಶಿ), ಶಂಕರ ಚಿತ್ತಾಪುರ (ಕಾನೂನು ಸಲಹೆಗಾರರು), ನಾಗರಾಜ ಸಾತನೂರು (ಹಿರಿಯ ಸಲಹೆಗಾರರು) ಅವರು ಆಯ್ಕೆಯಾಗಿದ್ದಾರೆ.

