Oplus_131072

ಆಂದೋಲಾ ಮಠದಲ್ಲಿ ನಾಳೆ ಗುರುವಂದನಾ ಕಾರ್ಯಕ್ರಮ 

ನಾಗಾವಿ ಎಕ್ಸಪ್ರೆಸ್

ಜೇವರ್ಗಿ: ತಾಲೂಕಿನ ಸುಕ್ಷೇತ್ರ ಹೊನ್ನಾಳ-ಆಂದೋಲಾ ಮಠದಲ್ಲಿ ಪೂಜ್ಯ. ಶ್ರೀ ಷಡಕ್ಷರಿ ವಾಸುದೇವ ಮಹಾ ಶಿವಾಯೋಗಿಗಳ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಭಕ್ತ ಅಂಬು ಹೋಳಿಕಟ್ಟಿ ತಿಳಿಸಿದ್ದಾರೆ.

ಗುರುಗಳ ಇಷ್ಟಲಿಂಗ ಪೂಜೆ, ಧರ್ಮಸಭೆ ಹಾಗೂ ತುಲಾಭಾರ ಕಾರ್ಯಕ್ರಮಗಳು ನಡೆಯಲಿವೆ. ಆದಕಾರಣ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುವಿನ ಕೃಪಾ ಆಶೀರ್ವಾದ ಪಡೆದುಕೊಳ್ಳಬೇಕು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!