ರಂಗ ನೃಪತುಂಗ ಪ್ರಶಸ್ತಿಗೆ ಚಿತ್ತಾಪುರ ಏಳು ಕಲಾವಿದರ ಆಯ್ಕೆ, ಅ.22 ರಂದು ಪ್ರಶಸ್ತಿ ಪ್ರದಾನ
ರಂಗ ನೃಪತುಂಗ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಚಿತ್ತಾಪುರ ಏಳು ಕಲಾವಿದರ ಆಯ್ಕೆ: ಸಂಗಣ್ಣ ಅಲ್ದಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ನೃಪತುಂಗ ಹವ್ಯಾಸಿ ಕಲಾವಿದರ ನಾಟ್ಯ ಸಂಘ ಸೇಡಂ ದ್ವಿತೀಯ ವಾರ್ಷಿಕೋತ್ಸವದ ನಿಮಿತ್ತ ಕೊಡಮಾಡುತ್ತಿರುವ ಜಿಲ್ಲಾ ಮಟ್ಟದ ರಂಗ ನೃಪತುಂಗ ಪ್ರಶಸ್ತಿಗೆ ಒಟ್ಟು…