Category: ತಾಲೂಕು ಸುದ್ದಿಗಳು

ಚಿತ್ತಾಪುರ ಆಟೋ ಚಾಲಕರಿಂದ ವಿನೋದ ಗುತ್ತೇದಾರ ಭಾವಪೂರ್ಣ ಶ್ರದ್ಧಾಂಜಲಿ

ಚಿತ್ತಾಪುರ ಆಟೋ ಚಾಲಕರಿಂದ ವಿನೋದ ಗುತ್ತೇದಾರ ಭಾವಪೂರ್ಣ ಶ್ರದ್ಧಾಂಜಲಿ ನಾಗಾವಿ ಎಕ್ಸಪ್ರೆಸ ಚಿತ್ತಾಪುರ: ರಸ್ತೆ ಅಪಘಾತದಲ್ಲಿ ನಿಧನರಾದ ಪಟ್ಟಣದ ಇಂದಿರಾ ನಗರದ ನಿವಾಸಿ ಆಟೋ ಚಾಲಕ ವಿನೋದ ಅಶೋಕ್ ಗುತ್ತೇದಾರ ಅವರಿಗೆ ಶುಕ್ರವಾರ ರಾತ್ರಿ ಆಟೋ ನಿಲ್ದಾಣ ಹತ್ತಿರ ಆಟೋ ಚಾಲಕರು…

ಚಿತ್ತಾಪುರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 15 ನಿಮಿಷ ತಡವಾಗಿ ಪ್ರಶ್ನೆಪತ್ರಿಕೆ ವಿತರಣೆ ವಿದ್ಯಾರ್ಥಿ, ಪಾಲಕರು ಆಕ್ರೋಶ

ಚಿತ್ತಾಪುರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 15 ನಿಮಿಷ ತಡವಾಗಿ ಪ್ರಶ್ನೆಪತ್ರಿಕೆ ವಿತರಣೆ ವಿದ್ಯಾರ್ಥಿ, ಪಾಲಕರು ಆಕ್ರೋಶ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಹೊರವಲಯದ ನಾಗಾವಿ ಕ್ಯಾಂಪಸ್ ನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಕೊಡಬೇಕಾದ ಪ್ರಶ್ನೆಪತ್ರಿಕೆ…

ಮಾಲಗತ್ತಿ ಚನ್ನಬಸವ ಶರಣರಿಗೆ ಸತ್ಕಾರ, ಕಾಡಾಗಿದ್ದ ಹಿರೋಡೇಶ್ವರ ಕ್ಷೇತ್ರವನ್ನು ಕೈಲಾಸವನ್ನಾಗಿ ಮಾಡಿದ ಕೀರ್ತಿ ಚನ್ನಬಸವ ಶರಣರಿಗೆ ಸಲ್ಲಲ್ಲಿದೆ: ನಾಲವಾರ ಶ್ರೀ

ಮಾಲಗತ್ತಿ ಚನ್ನಬಸವ ಶರಣರಿಗೆ ಸತ್ಕಾರ, ಕಾಡಾಗಿದ್ದ ಹಿರೋಡೇಶ್ವರ ಕ್ಷೇತ್ರವನ್ನು ಕೈಲಾಸವನ್ನಾಗಿ ಮಾಡಿದ ಕೀರ್ತಿ ಚನ್ನಬಸವ ಶರಣರಿಗೆ ಸಲ್ಲಲ್ಲಿದೆ: ನಾಲವಾರ ಶ್ರೀ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನದಿಂದ ಪ್ರಸಿದ್ಧ ಪಡೆದ ಸುಕ್ಷೇತ್ರವಾಗಿದ್ದು ಇಷ್ಟರಲ್ಲೇ ಭೇಟಿ ನೀಡಲಾಗುವುದು ಎಂದು ನಾಲವಾರ…

ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ ಅವರಿಗೆ ಕಂಬಳೇಶ್ವರ ಶ್ರೀ ಸತ್ಕಾರ

ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ ಅವರಿಗೆ ಕಂಬಳೇಶ್ವರ ಶ್ರೀ ಸತ್ಕಾರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕನ್ನಡ ನಾಟಕ ಬರಹಗಾರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ ಅವರಿಗೆ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸತ್ಕರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶಂಕರ…

ಚಿತ್ತಾಪುರ ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯ್ತಿ ಪಾಸ್, ಪ್ರತ್ಯೇಕ ಪಡಿತರ ಚೀಟಿ ವಿತರಣೆ ಮಾಡಲು ಮಹ್ಮದ್ ಇಬ್ರಾಹಿಂ ಆಗ್ರಹ

ಚಿತ್ತಾಪುರ ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯ್ತಿ ಪಾಸ್, ಪ್ರತ್ಯೇಕ ಪಡಿತರ ಚೀಟಿ ವಿತರಣೆ ಮಾಡಲು ಮಹ್ಮದ್ ಇಬ್ರಾಹಿಂ ಆಗ್ರಹ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಹಿರಿಯ ನಾಗರಿಕರಿಗೆ ಹಾಗೂ ನಾಗರಿಕಿಯರಿಗೆ 60 ವರ್ಷ ಮೇಲ್ಪಟ್ಟವರಿಗೆ ಪಡಿತರ ಚೀಟಿ ಕಾರ್ಡಗಾಗಿ ಇ-ಶ್ರಮ ಕಾರ್ಡ ಇರದೆ…

ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕ 4 ನೇ ಪುಣ್ಯಸ್ಮರಣೆ, ವಾಲ್ಮೀಕಿ ನಾಯಕ ಜನಮನ ಗೆದ್ದ ಅಪರೂಪದ ರಾಜಕಾರಣಿ: ಕಂಬಳೇಶ್ವರ ಶ್ರೀ 

ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕ 4 ನೇ ಪುಣ್ಯಸ್ಮರಣೆ, ವಾಲ್ಮೀಕಿ ನಾಯಕ ಜನಮನ ಗೆದ್ದ ಅಪರೂಪದ ರಾಜಕಾರಣಿ: ಕಂಬಳೇಶ್ವರ ಶ್ರೀ ನಾಗಾವಿ ಎಕ್ಸಪ್ರೆಸ್ ವಾಡಿ: ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ ಸರಳ ಸಜ್ಜನರಾಗಿದ್ದು, ಜನಮನ ಗೆದ್ದ ಅಪರೂಪದ…

ಭರತನೂರ: ಲಿಂ.ಗುರುನಂಜೇಶ್ವರ ಶಿವಯೋಗಿಗಳ ಪುರಾಣಕ್ಕೆ ಚಾಲನೆ, ಪುರಾಣಗಳು ಮಾನವನ ಏಳಿಗೆಗೆ ಪೂರಕ: ಹುಲಸೂರ ಶ್ರೀ

ಭರತನೂರ: ಲಿಂ.ಗುರುನಂಜೇಶ್ವರ ಶಿವಯೋಗಿಗಳ ಪುರಾಣಕ್ಕೆ ಚಾಲನೆ, ಪುರಾಣಗಳು ಮಾನವನ ಏಳಿಗೆಗೆ ಪೂರಕ: ಹುಲಸೂರ ಶ್ರೀ ನಾಗಾವಿ ಎಕ್ಸಪ್ರೆಸ್ ಕಾಳಗಿ: ಪುರಾಣ-ಪ್ರವಚನಗಳು ನಮ್ಮ ನಾಡಿನ, ದೇಶದ ಸಾಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳು ಮಾನವನ ಏಳಿಗೆಗೆ ಪೂರಕವಾಗಿವೆ ಎಂದು ಹುಲಸೂರಿನ ಗುರು ಬಸವೇಶ್ವರ ಮಠದ ಡಾ.ಶಿವಾನಂದ…

ಕುರಿಗಾಯಿಗಳ ಹಿತರಕ್ಷಣಾ ಕಾಯಿದೆ ಜಾರಿಗೊಳಿಸಿ, ಕುರಿಗಾಯಿ ಕೊಲೆ ಆರೋಪಿಗಳ ಬಂಧನಕ್ಕೆ ಕುರುಬ ಸಮಾಜ ಆಗ್ರಹ

ಕುರಿಗಾಯಿಗಳ ಹಿತರಕ್ಷಣಾ ಕಾಯಿದೆ ಜಾರಿಗೊಳಿಸಿ, ಕುರಿಗಾಯಿ ಕೊಲೆ ಆರೋಪಿಗಳ ಬಂಧನಕ್ಕೆ ಕುರುಬ ಸಮಾಜ ಆಗ್ರಹ ನಾಗಾವಿ ಎಕ್ಸಪ್ರೆಸ್ ಕಾಳಗಿ: ಕುರಿ ಕಳವು ಮಾಡಲು ಬಂದ ಮೂವರು ಕಳ್ಳರನ್ನು ಹಿಡಿಯಲು ಹೋದಾಗ ಕುರಿಗಾಯಿಯನ್ನು ಕೊಲೆ ಮಾಡಿದ ದುಷ್ಟರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಿಬೇಕು…

ವಾಡಿ ಪಟ್ಟಣದಲ್ಲಿ ದಿ.ವಾಲ್ಮೀಕಿ ನಾಯಕ 4 ನೇ ಪುಣ್ಯಸ್ಮರಣೆ, ಗೌರವ ನಮನ ಸಲ್ಲಿಸಿದ ಮುಖಂಡರು

ವಾಡಿ ಪಟ್ಟಣದಲ್ಲಿ ದಿ.ವಾಲ್ಮೀಕಿ ನಾಯಕ 4 ನೇ ಪುಣ್ಯಸ್ಮರಣೆ, ಗೌರವ ನಮನ ಸಲ್ಲಿಸಿದ ಮುಖಂಡರು ನಾಗಾವಿ ಎಕ್ಸಪ್ರೆಸ್ ವಾಡಿ: ಪಟ್ಟಣದಲ್ಲಿ ವಾಲ್ಮೀಕಿ ನಾಯಕ ಕುಟುಂಬ ಹಾಗೂ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ 4…

ಇಟಗಾ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಜನ್ಮದಿನಾಚರಣೆ

ಇಟಗಾ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದಲ್ಲಿ ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ನಿಮಿತ್ತ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ…

error: Content is protected !!