ಮುಡಬೂಳ ಕುಸ್ತಿ ಪಂದ್ಯಾಟದಲ್ಲಿ ವಿಜೇತ ಸಾಬಣ್ಣ ಡಿಗ್ಗಿ ಅವರಿಗೆ ಬೆಳ್ಳಿ ಖಡ್ಗ ಬಹುಮಾನ
ಮುಡಬೂಳ ಕುಸ್ತಿ ಪಂದ್ಯಾಟದಲ್ಲಿ ವಿಜೇತ ಸಾಬಣ್ಣ ಡಿಗ್ಗಿ ಅವರಿಗೆ ಬೆಳ್ಳಿ ಖಡ್ಗ ಬಹುಮಾನ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಮುಡಬೂಳ ಸೀಮೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾಟದಲ್ಲಿ ವಿಜೇತರಾದ ಇಟಗಾ ಗ್ರಾಮದ ಸಾಬಣ್ಣ ಡಿಗ್ಗಿ…