ಮಾತೋಶ್ರೀ ಲಿಂ.ಗೌರಮ್ಮ ತಾಯಿಯವರ ಪುಣ್ಯಸ್ಮರಣೋತ್ಸವದಲ್ಲಿ ಸಂಭ್ರಮದ ಸಾಮೂಹಿಕ ವಿವಾಹ, ನಾಲವಾರ ಮಠದ ಸಮಭಾವ ನಾಡಿಗೆ ಮಾದರಿ: ಡಾ.ಮಂಜಮ್ಮ ಜೋಗತಿ
ಮಾತೋಶ್ರೀ ಲಿಂ.ಗೌರಮ್ಮ ತಾಯಿಯವರ ಪುಣ್ಯಸ್ಮರಣೋತ್ಸವದಲ್ಲಿ ಸಂಭ್ರಮದ ಸಾಮೂಹಿಕ ವಿವಾಹ, ನಾಲವಾರ ಮಠದ ಸಮಭಾವ ನಾಡಿಗೆ ಮಾದರಿ: ಡಾ.ಮಂಜಮ್ಮ ಜೋಗತಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ನಾಲವಾರ ಮಠವು ಜಾತಿ ಮತ ಪಂಥ ಲಿಂಗಬೇಧವಿಲ್ಲದೇ ಸರ್ವರನ್ನೂ ಏಕಮುಖವಾಗಿ ಕಂಡು ಎಲ್ಲರನ್ನೂ ಸಮಭಾವದಿಂದ ಕಾಣುವ ಮೂಲಕ…