Category: ರಾಜ್ಯ ಸುದ್ದಿಗಳು

ಮಾ.10 ರೊಳಗೆ ಗ್ರಾಮ ಪಂಚಾಯಿತಿಗಳು ಬಜೆಟ್ ಮಂಡಿಸಲು ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ

ಮಾ.10 ರೊಳಗೆ ಗ್ರಾಮ ಪಂಚಾಯಿತಿಗಳು ಬಜೆಟ್ ಮಂಡಿಸಲು ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳು ಮಾ.10 ರೊಳಗೆ ಆಯವ್ಯಯ ಮಂಡಿಸಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ನಿರ್ದೇಶನ ನೀಡಿದ್ದಾರೆ.…

ವಿಧಾನಸೌಧದಲ್ಲಿ ಫೆ.27 ರಿಂದ ಮಾ.3 ರವರೆಗೆ ಪುಸ್ತಕ ಮೇಳ: ಸಾರ್ವಜನಿಕರಿಗೆ ಪ್ರವೇಶ ಉಚಿತ

ವಿಧಾನಸೌಧದಲ್ಲಿ ಫೆ.27 ರಿಂದ ಮಾ.3 ರವರೆಗೆ ಪುಸ್ತಕ ಮೇಳ: ಸಾರ್ವಜನಿಕರಿಗೆ ಪ್ರವೇಶ ಉಚಿತ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಬೆಂಗಳೂರಿನ ವಿಧಾನಸೌಧದಲ್ಲಿ ಫೆ.27 ರಿಂದ ಮಾ.3 ರವರೆಗೆ ಪುಸ್ತಕ ಮೇಳವನ್ನು ಆಯೋಜನೆ ಮಾಡಲಾಗಿದೆ. ನಾಲ್ಕು ದಿನಗಳ ಈ ಪುಸ್ತಕ ಮೇಳಕ್ಕೆ…

ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ಗುಣಮಟ್ಟ ಸುಧಾರಣೆ ಮಾಡಿ ಮುಂದುವರೆಸಲು ಎಂಎಲ್ಸಿ ತಳವಾರ ಸಾಬಣ್ಣ ಆಗ್ರಹ

ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ಗುಣಮಟ್ಟ ಸುಧಾರಣೆ ಮಾಡಿ ಮುಂದುವರೆಸಲು ಎಂಎಲ್ಸಿ ತಳವಾರ ಸಾಬಣ್ಣ ಆಗ್ರಹ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಭಾರತದ ಉತ್ತಮ ಪ್ರಜೆಗಳಾಗುವ ಉದ್ದೇಶದಿಂದ ರಾಜ್ಯದ ಹಿಂದುಳಿದ ಜಿಲ್ಲಾ…

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಶಾಸಕ ಬಿ.ಆರ್.ಪಾಟೀಲ ನೇಮಕ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಶಾಸಕ ಬಿ.ಆರ್.ಪಾಟೀಲ ನೇಮಕ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ನೀತಿ ಮತ್ತು…

ರಾಷ್ಟ್ರೀಯ ರತ್ನ ಗೌರವ ಪ್ರಶಸ್ತಿಗೆ ಅಮರೇಶ್ವರಿ ಚಿಂಚನಸೂರ ಆಯ್ಕೆ, ಫೆ.15 ರಂದು ಗೋವಾದಲ್ಲಿ ಪ್ರಶಸ್ತಿ ಪ್ರದಾನ

ರಾಷ್ಟ್ರೀಯ ರತ್ನ ಗೌರವ ಪ್ರಶಸ್ತಿಗೆ ಅಮರೇಶ್ವರಿ ಚಿಂಚನಸೂರ ಆಯ್ಕೆ, ಫೆ.15 ರಂದು ಗೋವಾದಲ್ಲಿ ಪ್ರಶಸ್ತಿ ಪ್ರದಾನ ನಾಗಾವಿ ಎಕ್ಸಪ್ರೆಸ್ ಕಲಬುರ್ಗಿ: ಶಿಕ್ಷಣ ಮತ್ತು ಕೈಗಾರಿಕೋದ್ಯಮಿ ವಿಭಾಗದಲ್ಲಿ ಕಲಬುರ್ಗಿ ಜಿಲ್ಲೆಯ ಅಮರೇಶ್ವರಿ ಚಿಂಚನಸೂರ ಅವರು ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಯುಎಸ್ಎ ಇಂಟರ್ನ್ಯಾಷನಲ್…

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ನುಡಿದ ಮಾಲಗತ್ತಿ ಶ್ರೀ ಚನ್ನಬಸವ ಶರಣರ ಭವಿಷ್ಯ ನಿಜವಾಗಿದೆ, ಮುಖಂಡರು ಹರ್ಷ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ನುಡಿದ ಮಾಲಗತ್ತಿ ಶ್ರೀ ಚನ್ನಬಸವ ಶರಣರ ಭವಿಷ್ಯ ನಿಜವಾಗಿದೆ, ಮುಖಂಡರು ಹರ್ಷ ನಾಗಾವಿ ಎಕ್ಸಪ್ರೆಸ್‌ ಚಿತ್ತಾಪುರ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 45 ಕ್ಕೂ ಹೆಚ್ಚು ಸ್ಥಾನಗಳಲ್ಲಿ…

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ: ಮಾಲಗತ್ತಿ ಶ್ರೀ ಚನ್ನಬಸವ ಶರಣರು ಭವಿಷ್ಯ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ: ಮಾಲಗತ್ತಿ ಶ್ರೀ ಚನ್ನಬಸವ ಶರಣರು ಭವಿಷ್ಯ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 45 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ವಷ್ಟ ಬಹುಮತ ಪಡೆಯಲಿದೆ…

ಸಾಗರಮಾಲಾ ಯೋಜನೆಗೆ ರಾಜ್ಯದ ಹೆಚ್ಚಿನ ಅನುದಾನಕ್ಕೆ ಸಚಿವ ಮಂಕಾಳ್‌ ಎಸ್‌ ವೈದ್ಯ ಅವರಿಗೆ ಕೆ.ಎಂ.ಬಿ ಸಿಇಒ ಜಯರಾಮ್‌ ರಾಯಪುರ ಮನವಿ

ಸಾಗರಮಾಲಾ ಯೋಜನೆಗೆ ರಾಜ್ಯದ ಹೆಚ್ಚಿನ ಅನುದಾನಕ್ಕೆ ಸಚಿವ ಮಂಕಾಳ್‌ ಎಸ್‌ ವೈದ್ಯ ಅವರಿಗೆ ಕೆ.ಎಂ.ಬಿ ಸಿಇಒ ಜಯರಾಮ್‌ ರಾಯಪುರ ಮನವಿ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕನಸಿನ ಕೂಸಾದ ಸಾಗರಮಾಲಾ ಯೋಜನೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ…

ಸಾಲಗಾರರ ಕಿರುಕುಳ ತಪ್ಪಿಸಲು ಸುಗ್ರಿವಾಜ್ಞೆ ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಾಲಗಾರರ ಕಿರುಕುಳ ತಪ್ಪಿಸಲು ಸುಗ್ರಿವಾಜ್ಞೆ ಜಾರಿ: ಸಿಎಂ ಸಿದ್ದರಾಮಯ್ಯ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಪ್ಪಿಸಲು ರಾಜ್ಯದಲ್ಲಿ ಹೊಸ ಸುಗ್ರಿವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮೈಕ್ರೋ…

ಪೀಣ್ಯ ಕೂಲಿ ಕಾರ್ಮಿಕರ ಮನೆಗಳನ್ನು ಧ್ವಂಸ ಮಾಡಿ ದೌರ್ಜನ್ಯ ಎಸಗಿದ ಶಾಸಕ ಮುನಿರತ್ನಂ ಅವರ ಜನವಿರೋಧಿ ನಡೆಗೆ ಖಂಡನೆ, ಕೂಡಲೇ ಕ್ರಮಕ್ಕೆ ಸಾಮಾಜಿಕ ಹೋರಾಟಗಾರರ ಆಗ್ರಹ

ಪೀಣ್ಯ ಕೂಲಿ ಕಾರ್ಮಿಕರ ಮನೆಗಳನ್ನು ಧ್ವಂಸ ಮಾಡಿ ದೌರ್ಜನ್ಯ ಎಸಗಿದ ಶಾಸಕ ಮುನಿರತ್ನಂ ಅವರ ಜನವಿರೋಧಿ ನಡೆಗೆ ಖಂಡನೆ, ಕೂಡಲೇ ಕ್ರಮಕ್ಕೆ ಸಾಮಾಜಿಕ ಹೋರಾಟಗಾರರ ಆಗ್ರಹ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ನಗರದ ಪೀಣ್ಯ ಮೊದಲನೆಯ ಹಂತದಲ್ಲಿರುವ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ…

error: Content is protected !!