ಆಂದೋಲಾ ಶ್ರೀಗಳ ವಿರುದ್ಧ ದಂಡಗುಂಡ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕೆಂಡಾಮಂಡಲ: ಕಾವಿ ಬಿಚ್ಚಿ ರಾಜಕಾರಣ ಮಾಡಲು ಒತ್ತಾಯ
ಆಂದೋಲಾ ಶ್ರೀಗಳ ವಿರುದ್ಧ ದಂಡಗುಂಡ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕೆಂಡಾಮಂಡಲ: ಕಾವಿ ಬಿಚ್ಚಿ ರಾಜಕಾರಣ ಮಾಡಲು ಒತ್ತಾಯ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡಗುಂಡ ಬಸವೇಶ್ವರ ದೇವಸ್ಥಾನ, ಸಂಗಮೇಶ್ವರ ಮಠ ಮತ್ತು ದೇವಸ್ಥಾನದ ಟ್ರಸ್ಟ್ ಕುರಿತು ಸರಿಯಾದ ಮಾಹಿತಿಯಿಲ್ಲದೇ ರಾಜಕೀಯ…