Category: ತಾಲೂಕು ಸುದ್ದಿಗಳು

ಚಿತ್ತಾಪುರ ಬುದ್ಧ ವಿಹಾರದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿ ಜಯಂತಿ ಆಚರಣೆ

ಚಿತ್ತಾಪುರ ಬುದ್ಧ ವಿಹಾರದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿ ಜಯಂತಿ ಆಚರಣೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಬುದ್ಧ ವಿಹಾರದಲ್ಲಿ ದೇವಾನಾಂಪ್ರಿಯ ಸಾಮ್ರಾಟ್ ಅಶೋಕ ಚಕ್ರವರ್ತಿ ರವರ 2330ನೇ ಜಯಂತೋತ್ಸವ ನಿಮಿತ್ತ ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ…

ಚಿತ್ತಾಪುರ ಹರಳಯ್ಯ ಸಮಾಜದ ಕಚೇರಿಯಲ್ಲಿ ಬಾಬು ಜಗಜೀವನರಾಮ್ ಜಯಂತಿ ಆಚರಣೆ

ಚಿತ್ತಾಪುರ ಹರಳಯ್ಯ ಸಮಾಜದ ಕಚೇರಿಯಲ್ಲಿ ಬಾಬು ಜಗಜೀವನರಾಮ್ ಜಯಂತಿ ಆಚರಣೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಇಂದಿರಾ ನಗರದ ತಾಲೂಕು ಹರಳಯ ಸಮಗಾರ ಸಮಾಜದ ಕಚೇರಿಯಲ್ಲಿ ಶನಿವಾರ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಆಚರಣೆ ನಿಮಿತ್ತ ತಾಲೂಕು…

ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರನ್ನು ಸಮಾನತೆ ತರುವುದು ಬಾಬೂಜಿ ಅವರ ಮುಖ್ಯ ಉದ್ದೇಶವಾಗಿತ್ತು: ಕಟ್ಟಿಮನಿ

ಕಾಳಗಿಯಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಆಚರಣೆ, ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಸಮಾನತೆ ತರುವುದು ಬಾಬೂಜಿ ಅವರ ಮುಖ್ಯ ಉದ್ದೇಶವಾಗಿತ್ತು: ಕಟ್ಟಿಮನಿ ನಾಗಾವಿ ಎಕ್ಸ್‌ಪ್ರೆಸ್‌ ಕಾಳಗಿ: ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರನ್ನು ಸಮಾನತೆ ತರುವುದು ಬಾಬೂಜಿ ಅವರ…

ಚಿತ್ತಾಪುರ ತಾಲೂಕು ಆಡಳಿತ ವತಿಯಿಂದ ಬಾಬು ಜಗಜೀವನರಾಮ್ ಜಯಂತಿ ಆಚರಣೆ, ಜಗಜೀವನರಾಮ್ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ: ಗೋಪಾಲರಾವ್

ಚಿತ್ತಾಪುರ ತಾಲೂಕು ಆಡಳಿತ ವತಿಯಿಂದ ಬಾಬು ಜಗಜೀವನರಾಮ್ ಜಯಂತಿ ಆಚರಣೆ, ಜಗಜೀವನರಾಮ್ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ: ಗೋಪಾಲರಾವ್ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಬಾಬು ಜಗಜೀವನರಾಮ್ ಅವರು ಭಾರತ ದೇಶದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ್ದ ಮಹಾನ್ ನಾಯಕರಾಗಿದ್ದಾರೆ ಎಂದು ಡಾ‌.ಜಿ.ಗೋಪಾಲರಾವ…

ರಟಕಲ್ ಕುಡಿವ ನೀರಿಗಾಗಿ ಕಾಳಗಿ ತಹಸೀಲ್ ಕಚೇರಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ, ತಕ್ಷಣ ನೀರು ಪೂರೈಕೆಗೆ ವೀರಣ್ಣ ಗಂಗಾಣಿ ಆಗ್ರಹ 

ರಟಕಲ್ ಕುಡಿವ ನೀರಿಗಾಗಿ ಕಾಳಗಿ ತಹಸೀಲ್ ಕಚೇರಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ, ತಕ್ಷಣ ನೀರು ಪೂರೈಕೆಗೆ ವೀರಣ್ಣ ಗಂಗಾಣಿ ಆಗ್ರಹ ನಾಗಾವಿ ಎಕ್ಸ್‌ಪ್ರೆಸ್‌ ಕಾಳಗಿ: ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದು,, ತಕ್ಷಣ ಕುಡಿಯುವ ನೀರು ಪೂರೈಕೆಗೆ…

ಚಿತ್ತಾಪುರ ಕಂಬಳೇಶ್ವರ ಶ್ರೀಗಳ 58 ನೇ ಜನ್ಮದಿನದ ನಿಮಿತ್ತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ಕಣ್ಣಿನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ: ಡಾ.ಕಾಂತಾ

ಚಿತ್ತಾಪುರ ಕಂಬಳೇಶ್ವರ ಶ್ರೀಗಳ 58 ನೇ ಜನ್ಮದಿನದ ನಿಮಿತ್ತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ಕಣ್ಣಿನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ: ಡಾ.ಕಾಂತಾ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಮನುಷ್ಯನ ದೇಹದ ಅಂಗಾಂಗಗಳಲ್ಲಿ ಕಣ್ಣು ಪ್ರಮುಖ ಅಂಗವಾಗಿದೆ ಹೀಗಾಗಿ ಕಣ್ಣಿನ…

ಚಿತ್ತಾಪುರ ಮಾತೋಶ್ರೀ ಶಾಲೆಯ 14ನೇ ವಾರ್ಷಿಕೋತ್ಸವ, ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ಎಲ್ಲರ ಸಹಕಾರ ಮುಖ್ಯ: ಕಂಬಳೇಶ್ವರ ಶ್ರೀ

ಚಿತ್ತಾಪುರ ಮಾತೋಶ್ರೀ ಶಾಲೆಯ 14ನೇ ವಾರ್ಷಿಕೋತ್ಸವ, ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ಎಲ್ಲರ ಸಹಕಾರ ಮುಖ್ಯ: ಕಂಬಳೇಶ್ವರ ಶ್ರೀ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಪಾಲಕ ಪೋಷಕರ ಜೊತೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ…

ಚಿತ್ತಾಪುರ ಪಟ್ಟಣಕ್ಕೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು, ಸಾರ್ವಜನಿಕರು ಸಹಕರಿಸಲು ಪುರಸಭೆ ಮನವಿ

ಚಿತ್ತಾಪುರ ಪಟ್ಟಣಕ್ಕೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು, ಸಾರ್ವಜನಿಕರು ಸಹಕರಿಸಲು ಪುರಸಭೆ ಮನವಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣಕ್ಕೆ ಸದ್ಯ ಪ್ರತಿದಿನ ನೀರು ಸರಬರಾಜು ಮಾಡುತ್ತಿದ್ದು, ಮುಂಬರುವ ಬೆಸಿಗೆಯಲ್ಲಿ ಮುಂಜಾಗೃತಾ ಕ್ರಮವಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನೀರಿನ ತೊಂದರೆಯಾಗದಂತೆ ಹಾಗೂ…

ಶಹಾಬಾದ ಒಳ ಮೀಸಲಾತಿ ಜಾತಿ ಸಮೀಕ್ಷೆ, ಮಾದಿಗ ಎಂದು ನಮೂದಿಸಿ: ವಿಕ್ರಮ ಮೂಲಿಮನಿ

ಶಹಾಬಾದ ಒಳ ಮೀಸಲಾತಿ ಜಾತಿ ಸಮೀಕ್ಷೆ, ಮಾದಿಗ ಎಂದು ನಮೂದಿಸಿ: ವಿಕ್ರಮ ಮೂಲಿಮನಿ ನಾಗಾವಿ ಎಕ್ಸಪ್ರೆಸ್ ಶಹಾಬಾದ: ಒಳ ಮೀಸಲಾತಿ ಜಾತಿ ಸಮೀಕ್ಷೆ ವೇಳೆ ಮಾದಿಗ ಸಮುದಾಯದ ಎಲ್ಲರೂ ಜಾತಿ ಕಾಲಂನಲ್ಲಿ ಮಾದಿಗ ಎಂದು ಪೆನ್ ನಿಂದ ಬರೆಸಬೇಕು, ಆದಿ ಕರ್ನಾಟಕ…

ವಾಡಿ ಬಿಜೆಪಿ ಕಚೇರಿಯಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

ವಾಡಿ ಬಿಜೆಪಿ ಕಚೇರಿಯಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ ನಾಗಾವಿ ಎಕ್ಸಪ್ರೆಸ್ ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಯವರ 118ನೇ ಜಯಂತಿ ಅಂಗವಾಗಿ ಮುಖಂಡರು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ…

You missed

error: Content is protected !!