ಜನಪದ ಕಲಾವಿದರಿಗೆ ಸನ್ಮಾನ, ಜನಪದ ಸಾಹಿತ್ಯ ಪುರಾತನವಾದದ್ದು: ಸೇಡಂ
ಜನಪದ ಕಲಾವಿದರಿಗೆ ಸನ್ಮಾನ, ಜನಪದ ಸಾಹಿತ್ಯ ಪುರಾತನವಾದದ್ದು: ಸೇಡಂ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಜನಪದ ಸಾಹಿತ್ಯವು ಜನರ ಬಾಯಿಯಿಂದ ಬಾಯಿಗೆ ಸಾಗಿಬಂದ ಅಧ್ಬುತ ಸಾಹಿತ್ಯವಾಗಿದೆ. ಇದು ಪುರಾತನ ಕಾಲದಿಂದ ಬೆಳೆದು ಬಂದಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಸೇಡಂ ಹೇಳಿದರು.…
