ಕೂರಿಗೆ ಪೂಜೆ ಮಣ್ಣಿನೊಂದಿಗೆ ಬೆಸೆದ ನಮ್ಮ ಸಂಸ್ಕೃತಿಯ ಅಮೂಲ್ಯ ಪರಂಪರೆ | ಸುಗೂರ ಎನ್ ಗ್ರಾಮದಲ್ಲಿ ಭಕ್ತಿಭಾವದಿಂದ ನೆರವೇರಿದ ಕೂರಿಗೆ ಪೂಜೆ
ಕೂರಿಗೆ ಪೂಜೆ ಮಣ್ಣಿನೊಂದಿಗೆ ಬೆಸೆದ ನಮ್ಮ ಸಂಸ್ಕೃತಿಯ ಅಮೂಲ್ಯ ಪರಂಪರೆ | ಸುಗೂರ ಎನ್ ಗ್ರಾಮದಲ್ಲಿ ಭಕ್ತಿಭಾವದಿಂದ ನೆರವೇರಿದ ಕೂರಿಗೆ ಪೂಜೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿರುವ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ, ಸ್ವಯಂಸಿದ್ಧ ಶರಣರ ಸನ್ನಿಧಿಯಾದ…
