ಕರ್ನಾಟಕ ಚಾಲಕರ ಒಕ್ಕೂಟ ಚಿತ್ತಾಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ಚಾಲಕರ ಒಕ್ಕೂಟ ಚಿತ್ತಾಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ತಾಲೂಕು ಅಧ್ಯಕ್ಷರಾಗಿ ಜಗನ್ನಾಥ್ ಕಾಶಿ, ಗೌರವಾಧ್ಯಕ್ಷರಾಗಿ ತಮ್ಮಣ್ಣ ಸುನಾರ್, ಉಪಾಧ್ಯಕ್ಷರಾಗಿ ಸೋಮಶೇಖರ್ ಮಾಡಿಗಿ, ಭೀಮಾಶಾ ದಂಡಗುಂಡ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ದೂಡ್ಡಮನಿ, ಸಹಕಾರ್ಯದರ್ಶಿ ಬಬ್ಲು ಸೇಟ್, ಖಜಾಂಜಿ ಬಸವರಾಜ್ ಬಂಡಿ, ಸಹ ಖಜಾಂಚಿ ಸಾಗರ್ ಚಿಟ್ಟೆಕರ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ರಾಮಚಂದ್ರ ಪಂಚಾಳ್, ಉಪಾಧ್ಯಕ್ಷರು ಮಹೇಶ್ ದೊಡ್ಡಮನಿ, ಸಂಘಟನಾ ಕಾರ್ಯದರ್ಶಿ ಉಮೇಶ್ ಗೊಂದಳಿ, ಕಾರ್ಯದರ್ಶಿ ಮಹೇಶ್ ರಾವೂರ್, ಸಹಕಾರ್ಯದರ್ಶಿ ಕುಮಾರ್ ಮೊಗಲಾ, ಸಂಚಾಲಕರಾಗಿ ಶಿವಕುಮಾರ್ ಮುಡಬೂಳ, ಮಲ್ಲಿಕಾರ್ಜುನ್ ಮಾಡಿಗಿ ಲಕ್ಷ್ಮಣ ಭೋವಿ, ಬಾಬು ಕಾಶಿ ಅವರು ಆಯ್ಕೆಯಾಗಿದ್ದಾರೆ.

