ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜನ್ಮದಿನದ ನಿಮಿತ್ತ ಯುವ ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 83 ನೇ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ಅಧ್ಯಕ್ಷ ದೇವು ಯಾಬಾಳ ನೇತೃತ್ವದಲ್ಲಿ ಸೋಮವಾರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಕಾಂಗ್ರೆಸ್ ಮುಖಂಡರಾದ ನಿಂಗಣ್ಣ ಹೆಗಲೇರಿ, ರಾಮಲಿಂಗ ಬಾನರ್, ಶರಣು ಡೋಣಗಾಂವ, ರಾಜಣ್ಣ ಕರದಾಳ, ಭೀಮಸಿಂಗ್ ಚವ್ಹಾಣ, ದೇವಿದಾಸ ಚವ್ಹಾಣ, ಮಹಾದೇವ ರಾಠೋಡ, ಗಂಗಾಧರ್ ಡಿಗ್ಗಿ, ಭೀಮರಾಯ ಹೊತಿನಮಡಿ, ಸುರೇಶ್ ಗುತ್ತೇದಾರ, ಕರಣಕುಮಾರ ಅಲ್ಲೂರ, ಪ್ರಭು ಹಲಕರ್ಟಿ, ಸಿದ್ದು ಸ್ವಾಮಿ, ನಾಗು ಚಪಾಟ್ಲೆ, ಇಬ್ರಾಹಿಂ ನೈಕೋಡಿ ಸೇರಿದಂತೆ ಇತರರು ಇದ್ದರು.

