ಚಿತ್ತಾಪುರ ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳು ನಿಗದಿಪಡಿಸಿ ಸರ್ಕಾರ ಆದೇಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರು ಮತ್ತು ತಾಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳನ್ನು ನಿಗದಿಪಡಿಸಿ (ಪಂ.ರಾಜ್) ಮತ್ತು ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ನಿರ್ದೇಶಕ ಕೆ.ಹೆಚ್.ಕೃಷ್ಣಮೂರ್ತಿ ಕರ್ನಾಟಕ ರಾಜ್ಯ ಪತ್ರದಲ್ಲಿ ಜೂ.3 ರಂದು ಆದೇಶಿಸಿದ್ದಾರೆ.
14 ತಾಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ವಿವರ:
1-ಗುಂಡಗುರ್ತಿ ಕ್ಷೇತ್ರ: ಗುಂಡಗುರ್ತಿ, ಹಂಪಾಪೂರ, ಮಹಾನಗರ, ಕಾಟಂದೇವರಹಳ್ಳಿ ಇವಣಿ, ಬೆಳಗುಂಪಾ, ಮಲಕೂಡ. 2-ದಂಡೋತಿ ಕ್ಷೇತ್ರ: ದಂಡೋತಿ, ಮೊಗಲಾ, ಇಟಗಾ. 3-ದಿಗ್ಗಾಂವ ಕ್ಷೇತ್ರ: ದಿಗ್ಗಾಂವ, ಸಾತನೂರ, ಹೊಸ್ಸುರ್, ಭಂಕಲಗಿ. 4-ಭಾಗೋಡಿ ಕ್ಷೇತ್ರ: ಭಾಗೋಡಿ, ಕದ್ದರಗಿ, ಮುಡಬೂಳ, ಯರಗಲ್, ಮರಗೋಳ. 5-ಕರದಾಳ ಕ್ಷೇತ್ರ: ಕಮರವಾಡಿ, ಸೂಲಹಳ್ಳಿ ಬೋಮನಹಳ್ಳಿ ಅಲೂರ, ಕರದಾಳ. 6-ಹಲಕಟ್ಟಾ ಕ್ಷೇತ್ರ: ಹಲಕಟ್ಟಾ ದೇವಾಪೂರ, ಬಳವಡಗಿ, 7-ಲಾಡ್ಲಾಪೂರ ಕ್ಷೇತ್ರ: ಲಾಡ್ಲಾಪೂರ, ಕೊಂಚೂರ, ಹಣಿಕೇರಾ. 8-ಇಂಗಳಗಿ ಕ್ಷೇತ್ರ: ಇಂಗಳಗಿ, ಕುಂದನೂರ. 9-ಅಳ್ಳೋಳ್ಳಿ ಕ್ಷೇತ್ರ: ಅಳ್ಳೋಳ್ಳಿ, ದಂಡಗುಂಡ, ಅಲ್ಲೂರ(ಬಿ), ಅಲ್ಲೂರ(ಕೆ). 10-ರಾಜೋಳ್ಳಾ ಕ್ಷೇತ್ರ: ಭೀಮನಳ್ಳಿ ರಾಮತೀರ್ಥ, ಡೋಣಗಾಂವ, ರಾಜೋಳ್ಳಾ, 11-ಯಾಗಾಪೂರ ಕ್ಷೇತ್ರ: ಯಾಗಾಪೂರ, ಶಿವನಗರ, ಬೇಳಗೇರಾ, ಸಂಕನೂರ. 12-ನಾಲವಾರ ಕ್ಷೇತ್ರ: ನಾಲವಾರ, ನಾಲವಾರ ಸ್ಟೇಷನ್, ಬಾಪೂನಗರ. 13-ಕಡಬೂರ ಕ್ಷೇತ್ರ: ಕಡಬೂರ, ಚಾಮನೂರ, ಕುಲಕುಂದಾ, ಮಳಗಾ (ಎನ್), ಸೂಗೂರ (ಎನ್), ತುರನೂರ, ತರಕಸಪೇಟ್, ಶಾಂಪೂರಹಳ್ಳಿ. ರಾಂಪೂರಹಳ್ಳಿ, 14-ಕೊಲ್ಲೂರ ಕ್ಷೇತ್ರ: ಕೊಲ್ಲೂರ, ಮಾರಡಗಿ (ಎನ್), ಸನ್ನತಿ, ಬನ್ನಟ್ಟಿ, ಹುಳಂಡಗೇರಾ, ಕನಗನಹಳ್ಳಿ.
