Oplus_131072

ಕೋರವಾರ ಗ್ರಾಮದಲ್ಲಿ ಕಾರ ಹುಣ್ಣಿಮೆ ಅದ್ದೂರಿಯಾಗಿ ಆಚರಣೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಮತಕ್ಷೇತ್ರದ ಕೋರವಾರ ಗ್ರಾಮದಲ್ಲಿ ರೈತರ ಅಚ್ಚುಮೆಚ್ಚಿನ ಕಾರ ಹುಣ್ಣಿಮೆ ಹಬ್ಬವನ್ನು ಗುರುವಾರ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಎತ್ತುಗಳ ಮೆರವಣಿಗೆ ನಡೆಯಿತು ಇದರ ಜೊತೆಗೆ ರೈತರು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಅನಿಲಕುಮಾರ್ ಮಹಾರಾಜ್, ಸಂಗಯ್ಯ ಸ್ವಾಮಿ, ಬಸವರಾಜ್ ಗೌಡ, ಬಸವರಾಜ್ ಕಂಠಿ, ಶರಣು ಮೆಲ್ಕೇರಿ, ಪ್ರಕಾಶ್ ಗುತ್ತೇದಾರ ಗುಂಡಪ್ಪ ಸಾಲಿಮಠ, ಅಣ್ಣಪ್ಪ ಸುಬೇದಾರ್, ರಾಚಯ್ಯ ಸ್ವಾಮಿ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!