Oplus_0

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಮನೆಯಲ್ಲಿ ಎಸಿ, ತಹಶೀಲ್ದಾರ್ ಅವರಿಂದ ಎಸ್ಐಆರ್ ಗೆ ಚಾಲನೆ

ನಾಗಾವಿ ಎಕ್ಸಪ್ರೆಸ್ 

ಸೇಡಂ: ಎಸ್.ಐ.ಆರ್. ಮತ ಪರಿಷ್ಕರಣೆ ಹಿನ್ನೆಲೆಯಲ್ಲಿ ಮಂಗಳವಾರ ಸೇಡಂ ಪಟ್ಟಣದ ಸಾಹಿತಿ, ಪತ್ರಕರ್ತರಾದ ಮಹಿಪಾಲರೆಡ್ಡಿ ಮುನ್ನೂರು ಅವರ ಮನೆಗೆ ಸೇಡಂನ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಹಾಗೂ ತಹಶೀಲ್ದಾರ್ ಶ್ರೇಯಾಂಕ್ ಧನಶ್ರೀ ಆಗಮಿಸಿ ಎಸ್.ಐ.ಆರ್ ಪರಿಷ್ಕೃತ ಫಾರಂ ನೀಡಿ ಚಾಲನೆ ನೀಡಿದರು.

ಈ ವೇಳೆ ಸೇಡಂ ನಗರಸಭೆ ಪೌರಾಯುಕ್ತ ಶರಣಯ್ಯ ಸ್ವಾಮಿ ಸೇರಿದಂತೆ ಪತ್ರಕರ್ತ ವಿಜಯಭಾಸ್ಕರ ರೆಡ್ಡಿ ಹಾಗೂ ಮಹಿಪಾಲರೆಡ್ಡಿ ಅವರ ಕುಟುಂಬ ವರ್ಗದವರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!