ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ನೌಕರರ ಹಿತಾಸಕ್ತಿ ಕಾಪಾಡಿ ಪರಿಹಾರಕ್ಕೆ ಶ್ರಮಿಸಿ: ಜಗದೀಶ ಚೌರ್
ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ನೌಕರರ ಹಿತಾಸಕ್ತಿ ಕಾಪಾಡಿ ಪರಿಹಾರಕ್ಕೆ ಶ್ರಮಿಸಿ: ಜಗದೀಶ ಚೌರ್ ನಾಗಾವಿ ಎಕ್ಸಪ್ರೆಸ್ ಶಹಾಬಾದ: ಸರ್ಕಾರಿ ನೌಕರರು ನಾವು ಒಂದಾಗಿ ಕೆಲಸ ಮಾಡಿದರೆ ಯಾವ ರೀತಿಯ ಸವಾಲುಗಳಾದರೂ ದಾಟಬಹುದು ಈ ನಿಟ್ಟಿನಲ್ಲಿ ನೌಕರರ ಹಿತಾಸಕ್ತಿ…