ಕೋರವಾರ ಅಣಿವೀರಭದ್ರೇಶ್ವರ ಮಹಾರಾಜ ಕೀ ಜೈ… ವಿಜೃಂಬಣೆಯಿಂದ ಜರುಗಿದ ಅಣಿವೀರಭದ್ರೇಶ್ವರ ರಥೋತ್ಸವ
ಕೋರವಾರ ಅಣಿವೀರಭದ್ರೇಶ್ವರ ಮಹಾರಾಜ ಕೀ ಜೈ… ವಿಜೃಂಬಣೆಯಿಂದ ಜರುಗಿದ ಅಣಿವೀರಭದ್ರೇಶ್ವರ ರಥೋತ್ಸವ ನಾಗಾವಿ ಎಕ್ಸ್‌ಪ್ರೆಸ್ ಕಾಳಗಿ: ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವನಾದ ಕಾಳಗಿ ತಾಲೂಕಿನ ಸುಕ್ಷೇತ್ರ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ 9.30 ಕ್ಕೆ ನೆರೆದಿದ್ದ ಸಾವಿರಾರು ಭಕ್ತರ…