ವೈದ್ಯರ ದಿನಾಚರಣೆ ನಿಮಿತ್ತ ಡಾ.ಫಾರೂಕ್ ಮಣೂರ ಅವರಿಗೆ ಜೈ ಕರುನಾಡು ಜನಪರ ಸಮಿತಿ ವತಿಯಿಂದ ಗೌರವ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ವೈದ್ಯರ ದಿನಾಚರಣೆ ನಿಮಿತ್ತ ಜೈ ಕರುನಾಡು ಜನಪರ ಸಮಿತಿವತಿಯಿಂದ ಮಣ್ಣೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ.ಫಾರೂಕ್ ಮಣೂರ ಅವರಿಗೆ ಜೈ ಕರುನಾಡು ಜನಪರ ಸಮಿತಿ ಉತ್ತರ ಕರ್ನಾಟಕ ಅಧ್ಯಕ್ಷ ಅಮೀರ್ ನಿಂಬಾಳ್ಕರ್, ರಾಜ್ಯಾಧ್ಯಕ್ಷ ಸಿದ್ದು ಜಮಾದಾರ್ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶರಣು ಕಟ್ಟಿಮನಿ, ಮಲ್ಲಿಕಾರ್ಜುನಯ್ಯ ಸ್ವಾಮಿ, ಇಮ್ರಾನ್ ಖಾನ್, ವೈದ್ಯರು ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.

