ಶಿವಕೃಪಾ ಟ್ರಾನ್ಸಪೋರ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅನ್ನ ದಾಸೋಹಕ್ಕೆ ಡಿವೈಎಸ್ಪಿ ಚಾಲನೆ
ಶಿವಕೃಪಾ ಟ್ರಾನ್ಸಪೋರ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅನ್ನ ದಾಸೋಹಕ್ಕೆ ಡಿವೈಎಸ್ಪಿ ಚಾಲನೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವದ ನಿಮಿತ್ತ ನಾಗಾವಿ ವೃತ್ತದ ಹತ್ತಿರ ಶಿವಕೃಪಾ ಟ್ರಾನ್ಸಪೋರ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅನ್ನ ದಾಸೋಹಕ್ಕೆ ಶಹಾಬಾದ ಡಿವೈಎಸ್ಪಿ…
