ಶಹಾಪುರದಲ್ಲಿ ಯೋಗ ತರಬೇತಿ ಶಿಬಿರದ ಸಮಾರೋಪ, ಜೀವನದಲ್ಲಿ ನಿತ್ಯ ಯೋಗಾಭ್ಯಾಸ ಮೈಗೂಡಿಸಿಕೊಳ್ಳುವುದು ಅವಶ್ಯಕ: ಏಕದಂಡಗಿ ಶ್ರೀ
ಶಹಾಪುರದಲ್ಲಿ ಯೋಗ ತರಬೇತಿ ಶಿಬಿರದ ಸಮಾರೋಪ ಜೀವನದಲ್ಲಿ ನಿತ್ಯ ಯೋಗಾಭ್ಯಾಸ ಮೈಗೂಡಿಸಿಕೊಳ್ಳುವುದು ಅವಶ್ಯಕ: ಏಕದಂಡಗಿ ಶ್ರೀ ನಾಗಾವಿ ಎಕ್ಸಪ್ರೆಸ್ ಶಹಾಪುರ: ಒತ್ತಡದ ಬದುಕಿನಿಂದ ಮುಕ್ತರಾಗಬೇಕಾದರೆ ಜೀವನದಲ್ಲಿ ನಿತ್ಯ ಯೋಗಾಭ್ಯಾಸ ಮೈಗೂಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಏಕದಂಡಗಿ ಮಠರ ಶ್ರೀ ಅಜೇಂದ್ರ ಮಹಾಸ್ವಾಮಿಗಳು ಹೇಳಿದರು.…
