ನಾಳೆ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಒಳಮೀಸಲಾತಿ ಜಾರಿಗಾಗಿ ಹೋರಾಟ, ಚಿತ್ತಾಪುರದಿಂದ 500 ಜನರು ಭಾಗಿ: ಹೊಸ್ಸುರಕರ್
ನಾಳೆ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಒಳಮೀಸಲಾತಿ ಜಾರಿಗಾಗಿ ಹೋರಾಟ, ಚಿತ್ತಾಪುರದಿಂದ 500 ಜನರು ಭಾಗಿ: ಹೊಸ್ಸುರಕರ್ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಸಂವಿಧಾನ ಪೀಠದ ತೀರ್ಪಿಗೆ ಬದ್ಧವಾಗಿರದೇ ಜಾತಿ ಜನಗಣತಿ ವರದಿ ಬಿಡುಗಡೆ ನೇಪವೋಡ್ಡಿ ಒಳಮೀಸಲಾತಿಗೆ ಪಂಗನಾಮ ಹಾಕುತ್ತಿರುವ ರಾಜ್ಯ ಕಾಂಗ್ರೆಸ್…
