ಹಲಚೇರಾ ಗ್ರಾಮದ ಶ್ರೀ ಪಂಚಲಿಂಗೇಶ್ವರರ ತೃತೀಯ ಜಾತ್ರಾ ಮಹೋತ್ಸವ, ಸತ್ಯ ಸಂಕಲ್ಪದಿಂದ ಸತ್ಕಾರದ ಅನಾವರಣ: ಹಾರಕೂಡ ಶ್ರೀ
ಹಲಚೇರಾ ಗ್ರಾಮದ ಶ್ರೀ ಪಂಚಲಿಂಗೇಶ್ವರರ ತೃತೀಯ ಜಾತ್ರಾ ಮಹೋತ್ಸವ, ಸತ್ಯ ಸಂಕಲ್ಪದಿಂದ ಸತ್ಕಾರದ ಅನಾವರಣ: ಹಾರಕೂಡ ಶ್ರೀ ನಾಗಾವಿ ಎಕ್ಸಪ್ರೆಸ್ ಕಾಳಗಿ: ಭಕ್ತಿ, ಶ್ರದ್ಧೆ, ಸತ್ಯ, ಶುದ್ಧ ಮನಸ್ಸಿನಿಂದ ಮಾಡಿದ ಸಂಕಲ್ಪದಿಂದ ಅದ್ಭುತವಾದ ಸತ್ಕಾರ್ಯಗಳು ಅನಾವರಣಗೊಳ್ಳುತ್ತವೆ ಎಂದು ಹಾರಕೂಡದ ಡಾ. ಚನ್ನವೀರ…
