ಮೇಘಾಲಯ ರಾಜ್ಯಪಾಲರಿಂದ ಡಾ.ಸಿದ್ಧತೋಟೇಂದ್ರ ಶ್ರೀಗಳ ಷಷ್ಠ್ಯಬ್ದಿ ಸಂಭ್ರಮಕ್ಕೆ ಚಾಲನೆ, ನಾಲವಾರ ಮಠ ನಾಡಿನ ಆಧ್ಯಾತ್ಮಿಕ ಶಕ್ತಿ ಕೇಂದ್ರ : ವಿಜಯಶಂಕರ್
ಮೇಘಾಲಯ ರಾಜ್ಯಪಾಲರಿಂದ ಡಾ.ಸಿದ್ಧತೋಟೇಂದ್ರ ಶ್ರೀಗಳ ಷಷ್ಠ್ಯಬ್ದಿ ಸಂಭ್ರಮಕ್ಕೆ ಚಾಲನೆ ನಾಲವಾರ ಮಠ ನಾಡಿನ ಆಧ್ಯಾತ್ಮಿಕ ಶಕ್ತಿ ಕೇಂದ್ರ : ವಿಜಯಶಂಕರ್ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠವು ಲಕ್ಷಾಂತರ ಭಕ್ತರನ್ನು ಉದ್ಧರಿಸಿದ ನಾಡಿನ ಆಧ್ಯಾತ್ಮಿಕ ಶಕ್ತಿ…
