Category: ಜಿಲ್ಲಾ ಸುದ್ದಿಗಳು

ಶ್ರಾವಣ ವಚನೋತ್ಸವ ಕಾರ್ಯಕ್ರಮ, ಬಸವಣ್ಣ ಕರ್ನಾಟಕದ ಅರಿವಿನ ಪ್ರಜ್ಞೆ: ಸತ್ಯಂಪೇಟೆ

ಶ್ರಾವಣ ವಚನೋತ್ಸವ ಕಾರ್ಯಕ್ರಮ, ಬಸವಣ್ಣ ಕರ್ನಾಟಕದ ಅರಿವಿನ ಪ್ರಜ್ಞೆ: ಸತ್ಯಂಪೇಟೆ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಬಸವಣ್ಣ ಕೇವಲ ಕರ್ನಾಟಕಕ್ಕೆ ಅಥವಾ ಒಂದು ವರ್ಗ, ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಕನ್ನಡ, ಕರ್ನಾಟಕದ ಸಾಕ್ಷಿಪ್ರಜ್ಞೆ ಮಾತ್ರವಲ್ಲ ಅರಿವಿನ ಪ್ರಜ್ಞೆಯಾಗಿದ್ದಾರೆ ಎಂದು ಪತ್ರಕರ್ತ ಲೇಖಕ…

ಶಹಾಪುರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

ಶಹಾಪುರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಾಗಾವಿ ಎಕ್ಸಪ್ರೆಸ್ ಶಹಾಪುರ: ರೈತರಿಗೆ ಸಮರ್ಪಕವಾದ ಯೂರಿಯಾ, ಡಿಎಪಿ ರಸಗೊಬ್ಬರಗಳನ್ನು ವಿತರಿಸುವಲ್ಲಿ ವಿಫಲವಾದ ರೈತ ದ್ರೋಹಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಕೃಷ್ಣ ಭೈರೇಗೌಡ ನಡೆಯನ್ನು ಖಂಡಿಸಿ…

ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ, ಜನಾಭಿಪ್ರಾಯ ಮೂಡಿಸುವ ಮಾದ್ಯಮ ಪವಿತ್ರವಾದ ವೃತ್ತಿ: ಈಶ್ವರ ಖಂಡ್ರೆ 

ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ, ಜನಾಭಿಪ್ರಾಯ ಮೂಡಿಸುವ ಮಾದ್ಯಮ ಪವಿತ್ರವಾದ ವೃತ್ತಿ: ಈಶ್ವರ ಖಂಡ್ರೆ ನಾಗಾವಿ ಎಕ್ಸಪ್ರೆಸ್ ಬೀದರ್: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಜೊತೆಗೆ ಮಾಧ್ಯಮದ ಮೇಲೆಯೂ ಅಷ್ಟೇ ಜವಾಬ್ದಾರಿ ಇದ್ದು ಜನಾಭಿಪ್ರಾಯ ಮೂಡಿಸುವ ಮಾದ್ಯಮ ಪವಿತ್ರವಾದ…

ವಿಶ್ವ ಐವಿಎಫ್ ದಿನಾಚರಣೆ, ಸೋಲಾಪುರ ಅಗಸ್ಟ್ 3 ರಂದು ಬಲ್ದಾವಾ ಆಸ್ಪತ್ರೆಯಲ್ಲಿ ಉಚಿತ ಫಲವತ್ತತೆ (ಬಂಜೇತನ ನಿವಾರಣೆ) ತಪಾಸಣೆ ಶಿಬಿರ | ಐವಿಎಫ್ ಚಿಕಿತ್ಸೆಯಿಂದ ಸಂತಾನ ಭಾಗ್ಯ: ಡಾ.ಪ್ರತಿಭಾ

ವಿಶ್ವ ಐವಿಎಫ್ ದಿನಾಚರಣೆ, ಸೋಲಾಪುರ ಅಗಸ್ಟ್ 3 ರಂದು ಬಲ್ದಾವಾ ಆಸ್ಪತ್ರೆಯಲ್ಲಿ ಉಚಿತ ಫಲವತ್ತತೆ (ಬಂಜೇತನ ನಿವಾರಣೆ) ತಪಾಸಣೆ ಶಿಬಿರ | ಐವಿಎಫ್ ಚಿಕಿತ್ಸೆಯಿಂದ ಸಂತಾನ ಭಾಗ್ಯ: ಡಾ.ಪ್ರತಿಭಾ ನಾಗಾವಿ ಎಕ್ಸಪ್ರೆಸ್ ವಾಡಿ: ಮಕ್ಕಳಿಲ್ಲದೆ ಕೊರಗುತ್ತಿರುವ ಸಾವಿರಾರು ದಂಪತಿಗಳಿಗೆ ಸುಧಾರಿತ ಐವಿಎಫ್…

ಶ್ರೀ ಕ್ಷೇತ್ರ ನಾಲವಾರ ಶ್ರಾವಣ ಸಂಭ್ರಮ,  ಶ್ರೀಗಳ ಇಷ್ಟಲಿಂಗ ಸಹಿತ ಮಹಾಪಾದಪೂಜಾ ಆರಂಭ

ಶ್ರೀ ಕ್ಷೇತ್ರ ನಾಲವಾರ ಶ್ರಾವಣ ಸಂಭ್ರಮ, ಶ್ರೀಗಳ ಇಷ್ಟಲಿಂಗ ಸಹಿತ ಮಹಾಪಾದಪೂಜಾ ಆರಂಭ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ನಾಲವಾರದ ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಪರ್ಯಂತ…

ಶಹಾಪುರ ಲಿಂಗಣ್ಣ ಸತ್ಯಂಪೇಟೆ ಬದುಕು ಬರಹ ಉಪನ್ಯಾಸ, ಕ.ಕ.ದಲ್ಲಿ ಬಸವಾದಿ ಶರಣರ ವಿಚಾರ ಬಿತ್ತಿದವರಲ್ಲಿ ಸತ್ಯಂಪೇಟೆಯವರು ಒಬ್ಬರು: ಆನೇಗುಂದಿ

ಶಹಾಪುರ ಲಿಂಗಣ್ಣ ಸತ್ಯಂಪೇಟೆ ಬದುಕು ಬರಹ ಉಪನ್ಯಾಸ, ಕ.ಕ.ದಲ್ಲಿ ಬಸವಾದಿ ಶರಣರ ವಿಚಾರ ಬಿತ್ತಿದವರಲ್ಲಿ ಸತ್ಯಂಪೇಟೆಯವರು ಒಬ್ಬರು: ಆನೇಗುಂದಿ ನಾಗಾವಿ ಎಕ್ಸಪ್ರೆಸ್ ಶಹಾಪುರ: ಕಲ್ಯಾಣ ಕರ್ನಾಟಕದ ಈ ನೆಲದಲ್ಲಿ ಬಸವಾದಿ ಶರಣರ ವಿಚಾರಗಳನ್ನು ಬಿತ್ತಿದವರಲ್ಲಿ ಲಿಂಗಣ್ಣ ಸತ್ಯಂಪೇಟೆಯವರು ಸಹ ಬಹು ಮುಖ್ಯರು…

ಒಳ ಮೀಸಲಾತಿಗಾಗಿ ಆಗಸ್ಟ್ 1 ರಂದು ಯಾದಗಿರಿ ನಗರದಲ್ಲಿ ಬೃಹತ್ ಪ್ರತಿಭಟನೆ: ದೇವಿಂದ್ರನಾಥ ನಾದ್ 

ಒಳ ಮೀಸಲಾತಿಗಾಗಿ ಆಗಸ್ಟ್ 1 ರಂದು ಯಾದಗಿರಿ ನಗರದಲ್ಲಿ ಬೃಹತ್ ಪ್ರತಿಭಟನೆ: ದೇವಿಂದ್ರನಾಥ ನಾದ್ ನಾಗಾವಿ ಎಕ್ಸಪ್ರೆಸ್ ಯಾದಗಿರಿ: ಮಾದಿಗರಿಗೆ ಒಳ ಮೀಸಲಾತಿ ಜಾರಿಗಾಗಿ ಮೂರುವರೆ ದಶಕಗಳಿಂದ ಹೋರಾಟ ನಡೆಸಿದರೂ ರಾಜ್ಯ ಸರ್ಕಾರ ನೀಡುತ್ತಿಲ್ಲ. ಪ್ರಸ್ತುತ ಸಿಎಂ ಸಿದ್ದರಾಮಯ್ಯ ಮಾದಿಗರಲ್ಲಿ ಗೊಂದಲ…

ಪತ್ರಕರ್ತ ಮಲ್ಲಿಕಾರ್ಜುನ್ ನಾಲವಾರ್ ಬೀಳ್ಕೊಡುಗೆ, ಪತ್ರಕರ್ತರು ಸುದ್ದಿಗಳ ಗೌಪ್ಯತೆ ಕಾಪಾಡುತ್ತಿಲ್ಲ: ಚಿನಿವಾರ್ ಕಳವಳ

ಪತ್ರಕರ್ತ ಮಲ್ಲಿಕಾರ್ಜುನ್ ನಾಲವಾರ್ ಬೀಳ್ಕೊಡುಗೆ, ಪತ್ರಕರ್ತರು ಸುದ್ದಿಗಳ ಗೌಪ್ಯತೆ ಕಾಪಾಡುತ್ತಿಲ್ಲ: ಚಿನಿವಾರ್ ಕಳವಳ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರು ಸುದ್ದಿಗಳ ಗೌಪ್ಯತೆಯನ್ನು ಕಾಪಾಡುತ್ತಿಲ್ಲ ಎಂದು ಹಿರಿಯ ಪತ್ರಕರ್ತ ಬಸವರಾಜ್ ಅ. ಚಿನಿವಾರ್ ಅವರು ಕಳವಳ ವ್ಯಕ್ತಪಡಿಸಿದರು.…

ಶ್ರೀ ಸಿಮೆಂಟ್ ಕಂಪನಿ ಅಧಿಕಾರಿಗೆ ಮನವಿ | ರೈತರ ಜಮೀನು ಖರೀದಿ ಸೇರಿದಂತೆ ಡೋಣಗಾಂವ ಗ್ರಾಮದ ಬೇಡಿಕೆಗಳ ಈಡೇರಿಸದಿದ್ದರೆ ಮೂರು ದಿನಗಳಲ್ಲಿ ರಸ್ತೆ ತಡೆ ಪ್ರತಿಭಟನೆ ರೈತರು ಎಚ್ಚರಿಕೆ

ಶ್ರೀ ಸಿಮೆಂಟ್ ಕಂಪನಿ ಅಧಿಕಾರಿಗೆ ಮನವಿ | ರೈತರ ಜಮೀನು ಖರೀದಿ ಸೇರಿದಂತೆ ಡೋಣಗಾಂವ ಗ್ರಾಮದ ಬೇಡಿಕೆಗಳ ಈಡೇರಿಸದಿದ್ದರೆ ಮೂರು ದಿನಗಳಲ್ಲಿ ರಸ್ತೆ ತಡೆ ಪ್ರತಿಭಟನೆ ರೈತರು ಎಚ್ಚರಿಕೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಜಮೀನು ಸರ್ವೆ…

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬದ ನಿಮಿತ್ತ ಜಿಲ್ಲಾ ಆಸ್ಪತ್ರೆಯಲ್ಲಿ ಅನ್ನಸಂತರ್ಪಣೆ: ಜಗದೇವ ಗುತ್ತೇದಾರ 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬದ ನಿಮಿತ್ತ ಜಿಲ್ಲಾ ಆಸ್ಪತ್ರೆಯಲ್ಲಿ ಅನ್ನಸಂತರ್ಪಣೆ: ಜಗದೇವ ಗುತ್ತೇದಾರ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಜೀಯವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಕ್ಷದ…

error: Content is protected !!