ಬಂದೂಕು ತರಬೇತಿಗೆ ಅರ್ಜಿ ಆಹ್ವಾನ
ಬಂದೂಕು ತರಬೇತಿಗೆ ಅರ್ಜಿ ಆಹ್ವಾನ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ಸಾರ್ವಜನಿಕರಿಗೆ ನಾಗರಿಕ ಬಂದೂಕು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಕೆಯು ಜನವರಿ 10 ರಿಂದ ರಿಂದ ಪ್ರಾರಂಭವಾಗಲಿದ್ದು, ನಾಗರಿಕ ಬಂದೂಕು ತರಬೇತಿಗೆ ಸಂಬಂದಿಸಿದ ಅರ್ಜಿಗಳು…
