Category: ಜಿಲ್ಲಾ ಸುದ್ದಿಗಳು

ವಾಡಿ ರೈಲ್ವೆ ನಿಲ್ದಾಣಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ ರೈಲ್ವೆ ನಿಲ್ದಾಣವೆಂದು ನಾಮಕರಣ ಮಾಡುವಂತೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಕೇಂದ್ರ ಸಚಿವರಿಗೆ ಮನವಿ

ವಾಡಿ ರೈಲ್ವೆ ನಿಲ್ದಾಣಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ ರೈಲ್ವೆ ನಿಲ್ದಾಣವೆಂದು ನಾಮಕರಣ ಮಾಡುವಂತೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಕೇಂದ್ರ ಸಚಿವರಿಗೆ ಮನವಿ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರು ವಾಡಿ ಪಟ್ಟಣಕ್ಕೆ 27 ಏಪ್ರೀಲ್ 1952…

ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ, ಅಹಲ್ಯಾಬಾಯಿ ಹೋಳ್ಕರ್ ಅವರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ: ದೊಡ್ಡನಗೌಡ ಪಾಟೀಲ್ 

ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ, ಅಹಲ್ಯಾಬಾಯಿ ಹೋಳ್ಕರ್ ಅವರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ: ದೊಡ್ಡನಗೌಡ ಪಾಟೀಲ್ ನಾಗಾವಿ ಎಕ್ಸಪ್ರೆಸ್ ಯಾದಗಿರಿ: 300 ವರ್ಷಗಳ ಹಿಂದೆ ಮೊಘಲರ ದಾಳಿಯಿಂದ ಹಾನಿಗೊಳಗಾದ ಜೋತಿರ್ಲಿಂಗ ತೀರ್ಥಕ್ಷೇತ್ರಗಳ ಪುನರುಜ್ಜೀವನಗೊಳಿಸಿದ ಧೀರೊದಾತ್ತ ಮಹಾರಾಣಿಯಾಗಿದ್ದವರು…

ಶಹಾಪುರ ಜನೌಷಧಿ ಕೇಂದ್ರ ಸ್ಥಗಿತ ಮಾಡಲು ತೀರ್ಮಾನ ಕೈಗೊಂಡು ಕಾಂಗ್ರೆಸ್ ಸರ್ಕಾರ ನಿರ್ಧಾರ ಖಂಡಿಸಿ ಬಿಜೆಪಿ ಪ್ರತಿಭಟನೆ 

ಶಹಾಪುರ ಜನೌಷಧಿ ಕೇಂದ್ರ ಸ್ಥಗಿತ ಮಾಡಲು ತೀರ್ಮಾನ ಕೈಗೊಂಡು ಕಾಂಗ್ರೆಸ್ ಸರ್ಕಾರ ನಿರ್ಧಾರ ಖಂಡಿಸಿ ಬಿಜೆಪಿ ಪ್ರತಿಭಟನೆ ನಾಗಾವಿ ಎಕ್ಸಪ್ರೆಸ್ ಶಹಾಪುರ: ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರವನ್ನು ಸ್ಥಗಿತಗೊಳಿಸಲು ತೀರ್ಮಾನ ತೆಗೆದುಕೊಂಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ…

ಕಲಬುರಗಿ: ಮೇ.31ರ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಎಂಎಲ್ಸಿ ಜಗದೇವ ಗುತ್ತೇದಾರ ಮನವಿ

ಕಲಬುರಗಿ: ಮೇ.31ರ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಎಂಎಲ್ಸಿ ಜಗದೇವ ಗುತ್ತೇದಾರ ಮನವಿ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಇವರು ಕೀಳು ಹಂತದ ಪದ ಬಳಸಿದ್ದನ್ನು ಖಂಡಿಸಿ…

ಸರಳ ವಿವಾಹವಾದ ರಘು ಪವಾರ ಮತ್ತು ರೇಣುಕಾ ಜೋಡಿ: ಅಕ್ಷತೆ, ಮಾಂಗಲ್ಯ, ಮಂತ್ರೋಪಚಾರ, ವಾದ್ಯ, ಉಡುಗೊರೆ ಇಲ್ಲದ ಸರಳ ವಿವಾಹ

ಸರಳ ವಿವಾಹವಾದ ರಘು ಪವಾರ ಮತ್ತು ರೇಣುಕಾ ಜೋಡಿ: ಅಕ್ಷತೆ, ಮಾಂಗಲ್ಯ, ಮಂತ್ರೋಪಚಾರ, ವಾದ್ಯ, ಉಡುಗೊರೆ ಇಲ್ಲದ ಸರಳ ವಿವಾಹ ನಾಗಾವಿ ಎಕ್ಸಪ್ರೆಸ್ ಶಹಾಬಾದ: ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ವಿಶೇಷವಾಗಿ ಎಐಡಿವೈಓ ನಗರ ಅಧ್ಯಕ್ಷ ರಘು ಪವಾರ ಮತ್ತು ರೇಣುಕಾ…

ಕಲಬುರಗಿ ಇ.ಪಿ.ಎಫ್ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ

ಕಲಬುರಗಿ ಇ.ಪಿ.ಎಫ್ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ನಗರದ ಹೆಚ್.ಸಿ.ಜಿ ಕ್ಯಾನ್ಸರ ಆಸ್ಪತ್ರೆಯಲ್ಲಿ ಮಂಗಳವಾರ ಕಾರ್ಮಿಕರ ಭವಿಷ್ಯ ನಿಧಿ ಇಲಾಖೆಯ ವತಿಯಿಂದ ಮೇ ತಿಂಗಳ “ನಿಧಿ ಆಪ್ಕೆ ನಿಕಟ್” ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮ ನಡೆಯಿತು. ನಿಧಿ ಆಪ್ಕೆ…

ಕಾಖಂಡಕಿಯಲ್ಲಿ ಜಾತ್ರಾ ಸಂಭ್ರಮ, ತನಾರತಿ ಹರಕೆ ತೀರಿಸಿದ ಸಹಸ್ರಾರು ಭಕ್ತರು

ಕಾಖಂಡಕಿಯಲ್ಲಿ ಜಾತ್ರಾ ಸಂಭ್ರಮ, ತನಾರತಿ ಹರಕೆ ತೀರಿಸಿದ ಸಹಸ್ರಾರು ಭಕ್ತರು ನಾಗಾವಿ ಎಕ್ಸಪ್ರೆಸ್ ಯಡ್ರಾಮಿ: ತಾಲೂಕಿನ ಕಾಖಂಡಕಿ ಕ್ಷೇತ್ರದಲ್ಲಿ ನಾಡಿನ ವಿಶಿಷ್ಟ ಉತ್ಸವಗಳಲ್ಲಿ ಒಂದಾದ ತನಾರತಿ ಉತ್ಸವವು ಬಾದಮಿ ಅಮಾವಾಸ್ಯೆಯ ದಿನದಂದು ಸಹಸ್ರಾರು ಭಕ್ತರ ಮಧ್ಯೆ ಅತ್ಯಂತ ಭಕ್ತಿಭಾವದಿಂದ ನೆರವೇರಿತು. ಸದ್ಗುರು…

ಕಲಬುರಗಿ ಡಿಸಿ ವಿರುದ್ಧ ಎನ್.ರವಿಕುಮಾರ್ ಅವರ ಅವಹೇಳನಕಾರಿ ಹೇಳಿಕೆಗೆ ನೌಕರರ ಸಂಘ ತೀವ್ರ ಖಂಡನೆ

ಕಲಬುರಗಿ ಡಿಸಿ ವಿರುದ್ಧ ಎನ್.ರವಿಕುಮಾರ್ ಅವರ ಅವಹೇಳನಕಾರಿ ಹೇಳಿಕೆಗೆ ನೌಕರರ ಸಂಘ ತೀವ್ರ ಖಂಡನೆ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರ ವಿರುದ್ಧ ಇತ್ತೀಚೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್‌ ಅವರು ನೀಡಿದ ಅವಹೇಳನಕಾರಿ…

ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ ಅವರಿಗೆ ರಾಜ್ಯ ಸ್ಪಾರ್ಕ್‌ ನಿರೂಪಣಾ ರತ್ನ ಪ್ರಶಸ್ತಿ ಪ್ರದಾನ

ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ ಅವರಿಗೆ ರಾಜ್ಯ ಸ್ಪಾರ್ಕ್‌ ನಿರೂಪಣಾ ರತ್ನ ಪ್ರಶಸ್ತಿ ಪ್ರದಾನ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಸೂರ್ಯ ಫೌಂಡೇಷನ ಬೆಂಗಳೂರು ಸ್ಪಾರ್ಕ್‌ ಅಕಾಡೆಮಿ ಕೊಡ ಮಾಡುವ 2025 ನೇ ಸಾಲಿನ ರಾಜ್ಯ ಮಟ್ಟದ ಸ್ಪಾರ್ಕ್‌ ನಿರೂಪಣಾ ರತ್ನ ಪ್ರಶಸ್ತಿಗೆ…

ಸಸಿ ನೆಡುವ ಮೂಲಕ ಮಹಾಂತಪ್ಪ ಸಂಗಾವಿ ಜನ್ಮದಿನಾಚರಣೆ

ಸಸಿ ನೆಡುವ ಮೂಲಕ ಮಹಾಂತಪ್ಪ ಸಂಗಾವಿ ಜನ್ಮದಿನಾಚರಣೆ ನಾಗಾವಿ ಎಕ್ಸಪ್ರೆಸ್ ಸೇಡಂ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಕೆ.ಸಂಗಾವಿ ಅವರ ಜನ್ಮದಿನವನ್ನು ತಾಲೂಕಿನ ಮಳಖೇಡ ಗ್ರಾಮದ ಪಾಲಿ ಹೌಸ್ ತೋಟದಲ್ಲಿ ಸಸಿ ನೆಡುವ ಮೂಲಕ…

error: Content is protected !!