ಯಾದಗಿರಿ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ಮಲ್ಲಪ್ಪ ಮ್ಯಾಗೇರಿಗೆ ಸನ್ಮಾನ
ಯಾದಗಿರಿ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ಮಲ್ಲಪ್ಪ ಮ್ಯಾಗೇರಿಗೆ ಸನ್ಮಾನ ನಾಗಾವಿ ಎಕ್ಸಪ್ರೆಸ್ ಯಾದಗಿರಿ: ರಾಜ್ಯ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ನಿರ್ದೇಶಕರ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಜಯಭೇರಿ ಬಾರಿಸಿದ ಮಲ್ಲಪ್ಪ ಮ್ಯಾಗೇರಿ ಅವರಿಗೆ ಗೆಳೆಯರ ಬಳಗದ ವತಿಯಿಂದ ಸನ್ಮಾನ…
