Category: ತಾಲೂಕು ಸುದ್ದಿಗಳು

ಗಾಂಧಿ, ಶಾಸ್ತ್ರೀಜಿ ಅವರ ಜಯಂತಿ ನಿಮಿತ್ತ ಓರಿಯಂಟ್ ಕಂಪೆನಿಯಿಂದ ಸ್ಟೇಷನ್ ತಾಂಡಾದಲ್ಲಿ ಸಸಿ ನೆಡುವ ಕಾರ್ಯಕ್ರಮ

ಗಾಂಧಿ, ಶಾಸ್ತ್ರೀಜಿ ಅವರ ಜಯಂತಿ ನಿಮಿತ್ತ ಓರಿಯಂಟ್ ಕಂಪೆನಿಯಿಂದ ಸ್ಟೇಷನ್ ತಾಂಡಾದಲ್ಲಿ ಸಸಿ ನೆಡುವ ಕಾರ್ಯಕ್ರಮ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿ ನಿಮಿತ್ತ ಸ್ಟೇಷನ್ ತಾಂಡಾದ ಸೇವಾಲಾಲ್…

ಸರ್ಕಾರದ ಯೋಜನೆಗಳನ್ನು ಹಳ್ಳ ಹಿಡಿಸಿದ ವಾಡಿ ಪುರಸಭೆ: ವೀರಣ್ಣ ಯಾರಿ ಆರೋಪ

ಸರ್ಕಾರದ ಯೋಜನೆಗಳನ್ನು ಹಳ್ಳ ಹಿಡಿಸಿದ ವಾಡಿ ಪುರಸಭೆ: ವೀರಣ್ಣ ಯಾರಿ ಆರೋಪ ನಾಗಾವಿ ಎಕ್ಸಪ್ರೆಸ್ ವಾಡಿ: ಮಹಿಳೆಯರ ಸ್ವಾವಲಂಬಿ ಬದುಕು ಸಾಗಿಸಲು ಅನುಷ್ಠಾನಗೊಳಿಸಿದ ಹೊಲಿಗೆ ಯಂತ್ರ ಹಾಗೂ ವಿಕಲಚೇತನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶ್ರೀಚಕ್ರ ವಾಹನ, ವೀಲ್ ಚೇರ್ ಸೇರಿದಂತೆ ಇತರೆ…

ಚಿತ್ತಾಪುರ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ  ಆಚರಣೆ

ಚಿತ್ತಾಪುರ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಶ್ರೀ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಯಿತು. ಸಿಬಿಎಸ್ಸಿ ಪ್ರಾಚಾರ್ಯ ವೀರೇಶ್…

ಗೋಳಾ (ಕೆ ) ಗ್ರಾಮದಲ್ಲಿ ರಾವೂರ ಶ್ರೀಗಳ ಮೌನ ಅನುಷ್ಠಾನ

ಗೋಳಾ (ಕೆ ) ಗ್ರಾಮದಲ್ಲಿ ರಾವೂರ ಶ್ರೀಗಳ ಮೌನ ಅನುಷ್ಠಾನ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಮತಕ್ಷೇತ್ರದ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಲೋಕಕಲ್ಯಾಣಾರ್ಥವಾಗಿ ನಡೆಸುತ್ತಿರುವ ಐದನೆಯ ಮೌನ ಅನುಷ್ಠಾನ ಕಾರ್ಯಕ್ರಮವು ಗೋಳಾ (ಕೆ )…

ವಯೋನಿವೃತ್ತಿಯ ಬೀಳ್ಕೊಡುವ ಸಮಾರಂಭ, ದೇವಪ್ಪ ನಂದೂರಕರ್ ಸೇವೆ ಅಮೋಘ: ಪಾಟೀಲ

ದೇವಪ್ಪ ನಂದೂರಕರ್ ವಯೋನಿವೃತ್ತಿಯ ಬೀಳ್ಕೊಡುವ ಸಮಾರಂಭ ದೇವಪ್ಪ ನಂದೂರಕರ್ ಸೇವೆ ಅಮೋಘ: ಪಾಟೀಲ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ; ಸೇವಾ ವಯೋನಿವೃತ್ತಿಯ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೇವಾವಧಿಯಲ್ಲಿ ಸಲ್ಲಿಸಿದ ಸೇವೆ ಕೊನೆಗೆ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿದ ಜನಸಂಖ್ಯೆ ಮೇಲೆ ಅವರ…

ಪ್ರಶಸ್ತಿಗಳು ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸಲಿದೆ: ಸಿದ್ದಲಿಂಗ ಶ್ರೀ 

ಪ್ರಶಸ್ತಿಗಳು ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸಲಿದೆ: ಸಿದ್ದಲಿಂಗ ಶ್ರೀ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಮ್ಮ ವೃತ್ತಿ ಜೀವನದಲ್ಲಿ ಪಡೆಯುವ ಪ್ರತಿಯೊಂದು ಪ್ರಶಸ್ತಿಗಳು ನಮ್ಮನ್ನು ನಾವು ಆತ್ಮವಲೋಕನ ಮಾಡಿಕೊಳ್ಳುವುದರೊಂದಿಗೆ ಶಿಕ್ಷಕರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಮತಕ್ಷೇತ್ರದ ರಾವೂರ…

ನಾಗಾವಿ ನಾಡು ನಾಟ್ಯ ಸಂಘದ ಉದ್ಘಾಟನೆ, ನಾಗಾವಿ ನಕ್ಷತ್ರ ಪ್ರಶಸ್ತಿಗೆ 11 ರಂಗಭೂಮಿ ಕಲಾವಿದರ ಆಯ್ಕೆ: ಚವ್ಹಾಣ

ನಾಗಾವಿ ನಾಡು ನಾಟ್ಯ ಸಂಘದ ಉದ್ಘಾಟನೆ ನಾಗಾವಿ ನಕ್ಷತ್ರ ಪ್ರಶಸ್ತಿಗೆ 11 ರಂಗಭೂಮಿ ಕಲಾವಿದರ ಆಯ್ಕೆ: ಚಂದರ್ ಚವ್ಹಾಣ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ರಾಷ್ಟ್ರಕೂಟರ ಕುಲ ದೇವತೆ ಶ್ರೀ ನಾಗಾವಿ ಯಲ್ಲಮ ದೇವಿಯ ಜಾತ್ರಾ ನಿಮಿತ್ಯ ನಾಗಾವಿ ನಾಡು ನಾಟ್ಯ ಸಂಘದ…

ವಾಡಿ ಕಂದಾಯ ನಿರೀಕ್ಷಕ ಅಂಬೇಕರ್ ವರ್ಗಾವಣೆಗೆ ಒತ್ತಾಯ

ವಾಡಿ ಕಂದಾಯ ನಿರೀಕ್ಷಕ ಅಂಬೇಕರ್ ವರ್ಗಾವಣೆಗೆ ಒತ್ತಾಯ ನಾಗಾವಿ ಎಕ್ಸಪ್ರೆಸ್ ವಾಡಿ: ಪಟ್ಟಣದಲ್ಲಿರುವ ಖಾತಾ ನಕಲು ಮುಟೇಶನ ಮಾಡಿಕೊಳ್ಳಲು ವಿಳಂಬ ಮಾಡುತ್ತಿರುವ ಕಂದಾಯ ನಿರೀಕ್ಷಕ ಈಶ್ವರ ಅಂಬೇಕರ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸದರಿ ಅಧಿಕಾರಿಯನ್ನು ಕೂಡಲೇ ವರ್ಗಾವಣೆ…

ವಾಡಿ ಬಿಜೆಪಿ ಕಚೇರಿಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ

ವಾಡಿ ಬಿಜೆಪಿ ಕಚೇರಿಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ನಾಗಾವಿ ಎಕ್ಸಪ್ರೆಸ್ ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 114 ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮುಖಂಡರು ವೀಕ್ಷಣೆ ಮಾಡಿದರು. ಈ ವೇಳೆ ಸ್ಥಳೀಯ…

ವೀರಶೈವ ಲಿಂಗಾಯತ ಮಹಾಸಭಾ ಸಮಾರಂಭದಲ್ಲಿ ಕಾಂಗ್ರೆಸ್-ಬಿಜೆಪಿ ಮುಖಂಡರ ಸವಾಲ್ ಜವಾಬ್

ವೀರಶೈವ ಲಿಂಗಾಯತ ಮಹಾಸಭಾ ಸಮಾರಂಭದಲ್ಲಿ ಕಾಂಗ್ರೆಸ್-ಬಿಜೆಪಿ ಮುಖಂಡರ ಸವಾಲ್ ಜವಾಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿ, ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಭಾನುವಾರ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನೂತನ…

error: Content is protected !!