ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಬೃಹತ್ ಮಾನವ ಸರಪಳಿಗೆ ಎಲ್ಲರೂ ಕೈಜೋಡಿಸಿ: ಪ್ರಿಯಾಂಕ್ ಖರ್ಗೆ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಬೃಹತ್ ಮಾನವ ಸರಪಳಿಗೆ ಎಲ್ಲರೂ ಕೈಜೋಡಿಸಿ: ಪ್ರಿಯಾಂಕ್ ಖರ್ಗೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಸಂವಿಧಾನ ಮತ್ತು ಪ್ರಜಾಪ್ರಭುತ್ವ ಭಾರತದ ಆತ್ಮ & ದೇಹಗಳಿದ್ದಂತೆ. ಅವುಗಳಿಗೆ ಗಂಡಾಂತರ ಎದುರಾದರೆ ದೇಶದ ಭವಿಷ್ಯಕ್ಕೂ ಮಂಕು ಕವಿಯಲಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ…