Oplus_0

ಕಲಬುರಗಿ ನಗರಕ್ಕೆ ಏ.17 ರಂದು ಆಲ್ ಇಂಡಿಯಾ ಜನರಕ್ಷ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಲಕ್ಕಪ್ಪ.ಬಿ ಪೂಜಾರಿ: ಜಮಾದಾರ್ 

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಆಲ್ ಇಂಡಿಯಾ ಜನರಕ್ಷ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜಿ.ಕೆ.ಎಸ್. ಲಕ್ಕಪ್ಪ.ಬಿ ಪೂಜಾರಿ ಅವರು ಇದೇ ಏ.17 ರಂದು ಬೆಳಗ್ಗೆ 9.30 ಕ್ಕೆ ಕಲಬುರಗಿ ನಗರಕ್ಕೆ ಅಗಮಿಸುತ್ತಿದಾರೆ ಎಂದು ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಸಿದ್ದು(ಗೌತಮ) ಹೆಚ್.ಜಮಾದಾರ್ ತಿಳಿಸಿದ್ದಾರೆ.

ಕಲಬುರಗಿ ನಗರದ ಹೊಸ ಜೇವರ್ಗಿ ರಸ್ತೆಯ ಕೆಎಸ್ಐಡಿಸಿ ಕಾಂಪ್ಲೇಕ್ಸ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತ ಸಭೆಯನ್ನು ಕರೆಯಲಾಗಿದೆ. ಆದಕಾರಣ ಮತಕ್ಷೇತ್ರದ ಆಲ್ ಇಂಡಿಯಾ ಜನರಕ್ಷ ಪಾರ್ಟಿ(ರಾಷ್ಟ್ರೀಯ) ಹಿರಿಯ ಮುಖಂಡರು, ಕಾರ್ಯಕರ್ತರು, ಸದಸ್ಯರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!