Oplus_0

ಲೋಕಕಲ್ಯಾಣಕ್ಕಾಗಿ ಮಾಲಗತ್ತಿ ಶ್ರೀಗಳ ಮೌನ ಅನುಷ್ಠಾನ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ತಾಲೂಕಿನ ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನದ ಲೋಕಕಲ್ಯಾಣಕ್ಕಾಗಿ ಪೂಜ್ಯ ಡಾ.ಚನ್ನಬಸವ ಶರಣರ ಮೌನ ಅನುಷ್ಠಾನ ಭಾನುವಾರ ದಿಂದ ಪ್ರಾರಂಭವಾಗಿ ಅಮಾವಾಸ್ಯೆವರೆಗೂ ಪೂಜ್ಯ ಶ್ರೀಗಳ ಮೌನ ಅನುಷ್ಠಾನ ನಡೆಯಲಿದೆ. ಅಮಾವಾಸ್ಯೆ ದಿನದಂದು ಪೂಜ್ಯ ಶ್ರೀಗಳ ಮೌನ ಅನುಷ್ಠಾನ ಮುಕ್ತಾಯಗೊಳ್ಳಲಿದೆ ಎಂದು ಮಠದ ವಕ್ತಾರ ಈಶ್ವರ ಮುಗುಳನಾಗಾಂವ ತಿಳಿಸಿದ್ದಾರೆ.

ಅನುಷ್ಠಾನ ಮಂಗಳ ಕಾರ್ಯಕ್ರಮದಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!