Month: March 2026

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಆರ್.ರುದ್ರಯ್ಯ ಅಭಿಮತ | ಪಕ್ಷದ ಸಂಘಟನೆ ಮತ್ತಷ್ಟು ಬಲ ಪಡಿಸುವ ಪ್ರಾಮಾಣಿಕ ಪ್ರಯತ್ನ

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಆರ್.ರುದ್ರಯ್ಯ ಅಭಿಮತ | ಪಕ್ಷದ ಸಂಘಟನೆ ಮತ್ತಷ್ಟು ಬಲ ಪಡಿಸುವ ಪ್ರಾಮಾಣಿಕ ಪ್ರಯತ್ನ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಕ್ಷ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಈ ಭಾಗದಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲ ಪಡಿಸುವ…

ಮಳಖೇಡ ಹಜರತ್ ಸೈಯದಶಾಹ ಖಲಿಫತ್-ಉರ್-ರಹಮಾನ ಖಾದ್ರಿ ದರ್ಗಾಶರೀಫ್ 141 ನೇ ವಾರ್ಷಿಕ ಉರುಸ್ ಶರೀಫ್ ಮಾ. 26 ರಿಂದ ಪ್ರಾರಂಭ 

ಮಳಖೇಡ ಹಜರತ್ ಸೈಯದಶಾಹ ಖಲಿಫತ್-ಉರ್-ರಹಮಾನ ಖಾದ್ರಿ ದರ್ಗಾಶರೀಫ್ 141 ನೇ ವಾರ್ಷಿಕ ಉರುಸ್ ಶರೀಫ್ ಮಾ. 26 ರಿಂದ ಪ್ರಾರಂಭ ನಾಗಾವಿ ಎಕ್ಸಪ್ರೆಸ್ ಮಳಖೇಡ: ಗ್ರಾಮದ ಖುತುಬ್-ಎ-ದಬ್ಬನ್ ಹಜರತ್ ಸೈಯದಶಾಹ ಖಲಿಫತ್-ಉರ್-ರಹಮಾನ ಖಾದ್ರಿ ದರ್ಗಾಶರೀಫ್ 141 ನೇ ವಾರ್ಷಿಕ ಉರುಸ್ ಶರೀಫ್…

ಚಿತ್ತಾಪುರದಲ್ಲಿ ಹಟಗಾರ ಸಮಾಜದ ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಆಚರಣೆ

ಚಿತ್ತಾಪುರದಲ್ಲಿ ಹಟಗಾರ ಸಮಾಜದ ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಆಚರಣೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಚೌಡಮ್ಮ ದೇವಸ್ಥಾನದಲ್ಲಿ ಹಟಗಾರ ಸಮಾಜದ ವತಿಯಿಂದ 11ನೇ ಶತಮಾನದ ಆದ್ಯ ವಚನಕಾರ, ಶಿವಶರಣ ದೇವರ ದಾಸಿಮಯ್ಯನವರ ಜಯಂತಿಯನ್ನು ಅತ್ಯಂತ ಸಡಗರ ಹಾಗೂ…

ವಾಡಿ ಬಿಜೆಪಿ ಕಚೇರಿಯಲ್ಲಿ ಬಲಿದಾನ ದಿನಾಚರಣೆ

ವಾಡಿ ಬಿಜೆಪಿ ಕಚೇರಿಯಲ್ಲಿ ಬಲಿದಾನ ದಿನಾಚರಣೆ ನಾಗಾವಿ ಎಕ್ಸಪ್ರೆಸ್ ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ ಸಿಂಗ್‌, ಸುಖದೇವ್‌ ಥಾಪರ್, ಶಿವರಾಮ್ ರಾಜಗುರು ಅವರ ಪುಣ್ಯತಿಥಿ ಪ್ರಯುಕ್ತ ಬಲಿದಾನ ದಿನಾ ಆಚರಿಸಲಾಯಿತು. ಈ ವೇಳೆ ಬಿಜೆಪಿ ಅಧ್ಯಕ್ಷ…

ನಾಲವಾರ ಮಠದಲ್ಲಿ ಮಾ. 26 ರಂದು ಲಿಂ.ಗೌರಮ್ಮ ತಾಯಿಯವರ ಪುಣ್ಯಸ್ಮರಣೋತ್ಸವ, ಉಚಿತ ನೇತ್ರ ತಪಾಸಣೆ | ಮಾತೋಶ್ರೀ ಪ್ರಶಸ್ತಿ ಲೀಲಾದೇವಿ ಆರ್ ಪ್ರಸಾದ್ ಅವರಿಗೆ ಪ್ರದಾನ

ನಾಲವಾರ ಮಠದಲ್ಲಿ ಮಾ. 26 ರಂದು ಲಿಂ.ಗೌರಮ್ಮ ತಾಯಿಯವರ ಪುಣ್ಯಸ್ಮರಣೋತ್ಸವ, ಉಚಿತ ನೇತ್ರ ತಪಾಸಣೆ | ಮಾತೋಶ್ರೀ ಪ್ರಶಸ್ತಿ ಲೀಲಾದೇವಿ ಆರ್ ಪ್ರಸಾದ್ ಅವರಿಗೆ ಪ್ರದಾನ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಅನ್ನಪೂರ್ಣೇಶ್ವರಿ…

ಡಿಕೆಶಿ ಪರ ಕಾಂಗ್ರೆಸ್ಸಿನ ಹೈಕಮಾಂಡ್ ಭೇಟಿ ಮಾಡಲು ಅತಿ ಹಿಂದುಳಿದ ಸ್ವಾಮೀಜಿಗಳ ನಿರ್ಧಾರ | ಡಿಸಿಎಂ ಪರ ನಿಂತವರ ವಿರುದ್ಧ ಸಿಎಂ ಟಾರ್ಗೆಟ್ : ಡಾ.ಪ್ರಣವಾನಂದ ಶ್ರೀ ಆರೋಪ

ಡಿಕೆಶಿ ಪರ ಕಾಂಗ್ರೆಸ್ಸಿನ ಹೈಕಮಾಂಡ್ ಭೇಟಿ ಮಾಡಲು ಅತಿ ಹಿಂದುಳಿದ ಸ್ವಾಮೀಜಿಗಳ ನಿರ್ಧಾರ | ಡಿಸಿಎಂ ಪರ ನಿಂತವರ ವಿರುದ್ಧ ಸಿಎಂ ಟಾರ್ಗೆಟ್ : ಡಾ.ಪ್ರಣವಾನಂದ ಶ್ರೀ ಆರೋಪ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಪರವಾಗಿರುವವರನ್ನು ಗುರುತಿಸಿ…

ಸನ್ನತಿಯಲ್ಲಿ ನಾಲ್ಕನೇ ವರ್ಷದ ಬೇಸಿಗೆ ವೈದಿಕ ಸಂಸ್ಕಾರ ಶಿಬಿರ ಏಪ್ರಿಲ್ 10 ರಿಂದ ಪ್ರಾರಂಭ: ಜಗದೀಶ್ ಶಾಸ್ತ್ರಿಗಳು

ಸನ್ನತಿಯಲ್ಲಿ ನಾಲ್ಕನೇ ವರ್ಷದ ಬೇಸಿಗೆ ವೈದಿಕ ಸಂಸ್ಕಾರ ಶಿಬಿರ ಏಪ್ರಿಲ್ 10 ರಿಂದ ಪ್ರಾರಂಭ: ಜಗದೀಶ್ ಶಾಸ್ತ್ರಿಗಳು ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಸನ್ನತಿಯ -ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ ಸಂಸ್ಥೆ (ರಿ )ಗುರುಕುಲ ವತಿಯಿಂದ ಪ್ರತಿ ವರ್ಷ (ಮೂರು…

ಚಿತ್ತಾಪುರ ಮತಕ್ಷೇತ್ರಕ್ಕೆ ಮಾ.20 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗಮನ: ಸಜ್ಜನಶೆಟ್ಟಿ 

ಚಿತ್ತಾಪುರ ಮತಕ್ಷೇತ್ರಕ್ಕೆ ಮಾ.20 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗಮನ: ಸಜ್ಜನಶೆಟ್ಟಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಮತಕ್ಷೇತ್ರದ ಮಾಲಗತ್ತಿ ಗ್ರಾಮದ ಶ್ರೀ ಹೀರೋಡೇಶ್ವರ ದೇವಸ್ಥಾನ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಚಿತ್ತಾಪುರ ಮಂಡಲ ವತಿಯಿಂದ ಮಾ.20 ರಂದು ಪಂಡಿತ್ ದೀನ್…

ಕಲಬುರಗಿ ನೆಕ್ಸ್ಟ್‌ ಫೌಂಡೇಷನ್‌ ಮೂಲಕ ನಗರದ ಅಭಿವೃದ್ಧಿಗೆ ಕ್ರಮ ಕುಡಾ ಸಹಯೋಗದೊಂದಿಗೆ ಕ್ಯಾಡನ್ಸ್‌ ಆರ್ಕಿಟೆಕ್ಚರ್‌ ಸಂಸ್ಥೆ ಜೊತೆ ಒಪ್ಪಂದ: ಪ್ರಿಯಾಂಕ್ ಖರ್ಗೆ 

ಕಲಬುರಗಿ ನೆಕ್ಸ್ಟ್‌ ಫೌಂಡೇಷನ್‌ ಮೂಲಕ ನಗರದ ಅಭಿವೃದ್ಧಿಗೆ ಕ್ರಮ ಕುಡಾ ಸಹಯೋಗದೊಂದಿಗೆ ಕ್ಯಾಡನ್ಸ್‌ ಆರ್ಕಿಟೆಕ್ಚರ್‌ ಸಂಸ್ಥೆ ಜೊತೆ ಒಪ್ಪಂದ: ಪ್ರಿಯಾಂಕ್ ಖರ್ಗೆ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಲುವಾಗಿ ರೂಪಿಸಿರುವ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಹಾಗೂ ಕ್ಯಾಡೆನ್ಸ್…

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾನೂನು ಅರಿವು| ಸಾಧನೆ ಮಾಡುವಂತಹ ಸಾಮರ್ಥ್ಯ ಹೆಣ್ಣುಮಕ್ಕಳಲ್ಲಿದೆ: ಹಿರೆಮಠ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾನೂನು ಅರಿವು| ಸಾಧನೆ ಮಾಡುವಂತಹ ಸಾಮರ್ಥ್ಯ ಹೆಣ್ಣುಮಕ್ಕಳಲ್ಲಿದೆ: ಹಿರೆಮಠ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಮತ್ತು ತಾಳ್ಮೆ ಹಾಗೂ ಸಾಮರ್ಥ್ಯ ಕೇವಲ ಹಣ್ಣುಮಕ್ಕಳಲ್ಲಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು. ಪಟ್ಟಣದ…

error: Content is protected !!